ಬಸ್ ಸ್ಟಾಪ್ ನಲ್ಲಿ ಕಣ್ಣು ಮಿಟಿಕಿಸಿ ರಾತ್ರಿ ಮನೆಗೆ ಬಾ ಅನ್ನೋ ಆಂಟಿ
ಮಂಗಳವಾರ, 7 ಜನವರಿ 2020 (13:59 IST)
ಪ್ರಶ್ನೆ: ಸರ್, ನಾವು ಯಾವಾಗಲೂ ಆ ಬಸ್ ಸ್ಟಾಪ್ ನಲ್ಲಿ ಕುಳಿತಿರುತ್ತೇವೆ. ಸ್ಟಾಪ್ ಪಕ್ಕದ ಮನೆಯಲ್ಲಿ ಸುಂದರವಾದ ಆಂಟಿ ಇದ್ದಾಳೆ. ಅವಳು ಯಾವಾಗಲೂ ನಾನಿದ್ದಾಗ ಕಿಟಕಿ, ಬಾಗಿಲಲ್ಲಿ ನಿಂತು ನೋಡುತ್ತಿದ್ದಳು. ನಸುನಗುತ್ತಾ ಸ್ಮೈಲ್ ಕೊಡುತ್ತಿದ್ದಳು. ಒಂದು ದಿನ ಕರೆದು ಮಾತನಾಡಿಸಿ ರಾತ್ರಿ ಮನೆಗೆ ಬರಲು ಹೇಳಿದರು.
ರಾತ್ರಿ ಸಲುಗೆ ಬೆಳೆದ ಬಳಿಕ ನೇರವಾಗಿ ಲೈಂಗಿಕ ವಿಷಯ ಪ್ರಸ್ತಾಪಿಸುತ್ತಾ ನನ್ನನ್ನು ಉದ್ರೇಕಿಸಿದಳು. ನನಗೂ ಸುಖ ಕೊಟ್ಟು ತಾನೂ ಮೈಮರೆತಳು. ಇದೀಗ ವಾರದಲ್ಲಿ ನಾಲ್ಕೈದು ಸಲ ನಾನು ಅವಳನ್ನು ಸಂಭೋಗ ಮಾಡುತ್ತಿರುವೆ. ಆದರೆ ಮುಂದೇನು ಅನಾಹುತ ಆಗುತ್ತೋ ಅನ್ನೋ ಅನುಮಾನ ಶುರುವಾಗಿದೆ.
ಉತ್ತರ: ಕಾಲೇಜಿಗೆ ಮಗ ಹೋಗಲಿ ಅಂತ ನಿಮ್ಮ ಮನೆಯಲ್ಲಿ ನಿಮ್ಮ ಹೆತ್ತವರು ಕಳಿಸಿದ್ದರೆ ನೀವು ಬಸ್ ಸ್ಟಾಪ್ ಹತ್ತಿರದ ಮನೆಯಲ್ಲಿರೋ ಆಂಟಿಗೆ ಮಾಡಬಾರದ್ದನ್ನು ಮಾಡಿ ಜೀವನ ಹಾಳು ಮಾಡಿಕೊಂಡಿದ್ದೀರಿ. ನೀವು ಓದುವ ವಯಸ್ಸಿನಲ್ಲಿ ಪರಸ್ತ್ರೀಯ ಜತೆಗೆ ಅದೂ ಮದುವೆಯಾಗಿರುವವಳ ಜತೆಗೆ ಯಾವುದೇ ಮುನ್ನೆಚ್ಚರಿಕೆ ವಹಿಸದೇ ಸಮಾಗಮ ನಡೆಸುತ್ತಿರುವುದು ಶುದ್ಧ ತಪ್ಪು.
ಅವಳಿಗೆ ಗಂಡ ಇದ್ದಾನೆ ಅನ್ನೋ ವಾಸ್ತವ ನಿಮಗೆ ತಿಳಿದಿರಲಿ. ಅನೈತಿಕ ಸಂಬಂಧ ನಿಮ್ಮ ಮೂವರ ಭವಿಷ್ಯವನ್ನು ಬಲಿಕೊಡುವ ಮೊದಲು ಅವಳಿಂದ ದೂರ ಆಗಿರಿ.