ಪ್ರಶ್ನೆ: ನನಗೆಈಗ 18ವರ್ಷಗಳು. ನೋಡೊಕೆಸ್ಲಿಮ್ಹುಡುಗಿ. ನಾನುಆಗಾಗಹಸ್ತಮೈಥುನಮಾಡಿಕೊಳ್ಳುತ್ತೇನೆ. ಹಾಗೇಆಗಾಗಒಬ್ಬ ಯುವಕ ಹಾಗೂ ಒಬ್ಬ ಅಂಕಲ್ ಜೊತೆಗೆ ಮಲಗಿರತಿಸುಖಹಾಗೂಸಂಭೋಗಸುಖಅನುಭವಿಸುತ್ತಿದ್ದೇನೆ.
ಆದರೆಕೆಲವುಕಾರಣದಿಂದನಾನುಪರಾಕಾಷ್ಠೆಯನ್ನುಹೊಂದುತ್ತಿಲ್ಲ. ಅಂಕಲ್ ಜೊತೆಗೆ ಮಲಗಿದಾಗ ಭರ್ಜರಿ ಸುಖ ಸಿಗುತ್ತದೆ.ಇದಕ್ಕೆಕಾರಣವವೇನು?
ಉತ್ತರ: ಹಸ್ತಮೈಥುನದ ವೇಳೆ ಪರಾಕಾಷ್ಠೆ ಹೊಂದಲು ಹಾಗೂ ಸಂಪೂರ್ಣ ಸುಖ ಸಿಗಲು ಸರಿಯಾದ ಸ್ಥಳಗಳನ್ನು ಉತ್ತೇಜಿಸಬೇಕು. ಅದನ್ನು ನೀವು ಸರಿಯಾಗಿ ಮಾಡಿದ್ದೀರಾ ಎಂಬುದನ್ನು ಖಚಿತಪಡಿಸಿಕೊಳ್ಳಿ.
ಗುಪ್ತಾಂಗದ ಮೇಲ್ಭಾಗದ ಭಾಗದಲ್ಲಿರುವ ಚಂದ್ರನಾಡಿಯನ್ನು ಉತ್ತೇಜಿಸಿದರೆ ಪರಾಕಷ್ಠೆಯನ್ನು ಹೊಂದಬಹುದು. ನೀವು ಇಬ್ಬರೊಂದಿಗೆ ಲೈಂಗಿಕ ಕ್ರಿಯೆ ನಡೆಸಿದಲ್ಲಿ, ಲೈಂಗಿಕ ರೋಗಗಳು ಬರೋ ಅಪಾಯ ಇದ್ದೇ ಇದೆ. ಕೆಲವೊಮ್ಮೆ ಆತಂಕ, ದುಗುಡವೂ ಪರಾಕಾಷ್ಠೆಗೆ ಅಡ್ಡಿಯಾಗಬಹುದು.