ಪಕ್ಕದ ಮನೆ ಆಂಟಿ ತೆಕ್ಕೆಯಲ್ಲಿ ಬಿದ್ದ ಯುವಕನಿಗೆ ಏನಾಯ್ತು?
ಬುಧವಾರ, 19 ಫೆಬ್ರವರಿ 2020 (21:23 IST)
ಪ್ರಶ್ನೆ: ಆಕೆ 28 ವರ್ಷದ ಗೃಹಿಣಿ. ಎಂಥ ಅರಸಿಕನಾದರೂ ಅವಳನ್ನು ನೋಡಿದ್ರೆ ಒಂದು ಸಾರಿಯಾದ್ರೂ ಅನುಭವಿಸಬೇಕು ಅನ್ನೋ ಹಾಗಿದ್ದಾಳೆ. ಅವಳು ನನ್ನ ಪಕ್ಕದ ಮನೆ ಆಂಟಿ. ನಮ್ಮ ಮನೆಗೆ ಬಂದಾಗ ಅವಳ ಮಗುವನ್ನು ಎತ್ತಿಕೊಳ್ಳುವ ಭರದಲ್ಲಿ ಒಂದೆರೆಡು ಬಾರಿ ಆಕಸ್ಮಿಕವಾಗಿ ಅವರ ಸ್ತನಗಳಿಗೆ ನನ್ನ ಕೈ ಬಲವಾಗಿ ತಾಗಿಸಿದ್ದೆ.
ಅದಾದ ನಂತರ ಓರೇನೋಟ ಬೀರಿದ್ದಳು ಆಂಟಿ. ಒಂದು ವಾರ ಕಳೆಯುವಷ್ಟರಲ್ಲಿ ನಮ್ಮಿಬ್ಬರ ನಡುವೆ ಗಾಢವಾದ ಪ್ರೀತಿ ಬೆಳೆಯಿತು. ನಾನು ಅವಳೊಂದಿಗೆ ಸಂಭೋಗ ನಡೆಸಿದೆ. ಅದಾದ ಬಳಿಕ ವಾರದಲ್ಲಿ ಎರಡು-ಮೂರು ಬಾರಿಯಾದರೂ ಅವಳನ್ನು ಹಿಂಡಿ ಹಿಪ್ಪೆ ಮಾಡುತ್ತಿರುವೆ. ಮುಂದೇನಾದ್ರೂ ಲೈಂಗಿಕ ಖಾಯಿಲೆ ಬರಬಹುದಾ?
ಉತ್ತರ: ನಿಮ್ಮ ವಯಸ್ಸು ಹಾಗೂ ಕೆಲಸದ ಬಗ್ಗೆ ವಿವರ ನೀಡಿಲ್ಲ. ಆದರೂ ನಿಮ್ಮ ಪತ್ರ ಓದಿದರೆ ನೀವಿನ್ನೂ ಯುವಕ ಆಗಿರಬೇಕೆಂದು ಭಾವಿಸುವೆ. ಅವಳಿಗೆ ಮದುವೆಯಾಗಿ ಮಗು ಇದೆ. ಅವಳ ಎರಡನೇ ಮಗುವಿಗೆ ತಂದೆ ನೀವಾಗಲು ನಡೆಸುತ್ತಿರೋ ಪ್ರಯತ್ನ ಕೈಬಿಡಿ. ಅವಳು ಮದುವೆಯಾದ ಗೃಹಿಣಿ. ಅವಳ ಗಂಡನಿಗೆ ಅಥವಾ ಅವರ ಕಡೆಯವರಿಗೆ ನಿಮ್ಮ ವಿಷಯ ಗೊತ್ತಾದರೆ ಎರಡೂ ಕುಟುಂಬಗಳೂ ಸಂಕಷ್ಟಕ್ಕೆ ಸಿಲುಕೋದು ಗ್ಯಾರಂಟಿ. ಅವಳು ಮಾಡಿರೋದು ಅಪವಿತ್ರ ಕೆಲಸ ಎನ್ನೋದ್ರಲ್ಲಿ ಎರಡು ಮಾತಿಲ್ಲ. ನಿರೋಧ್ ಬಳಸದೇ ಅವಳೊಂದಿಗೆ ಸಂಭೋಗ ಮಾಡಿದ್ದು ದೊಡ್ಡ ತಪ್ಪು.
ಅವಳು ಗಂಡನಲ್ಲದೇ ನಿಮ್ಮಂತೆಯೇ ಮತ್ತೊಬ್ಬರೊಂದಿಗೆ ಈ ಹಿಂದೆ ಸಂಬಂಧ ಹೊಂದಿದ್ದರೆ ಏನು ಮಾಡುವಿರಿ? ನಿಮ್ಮನ್ನೇ ನಂಬಿಕೊಂಡಿರುವ ಅಥವಾ ನಂಬಿಕೊಳ್ಳುವ ಹೆಂಡತಿಗೆ ನಿವ್ಯಾಕೆ ಇಲ್ಲದ ರೋಗಗಳನ್ನು ಬರಿಸುತ್ತೀರಿ. ಕೂಡಲೇ ಅವರಿಂದ ದೂರವಾಗಿ.