ಹೊಸದಾಗಿ ಮದುವೆಯಾದರೂ ಓನರ್ ತೆಕ್ಕೆಗೆ ಜಾರಿ ಸುಖ ಪಡೋ ಹುಡುಗಿ

ಮಂಗಳವಾರ, 24 ಮಾರ್ಚ್ 2020 (21:53 IST)
ಪ್ರಶ್ನೆ : ಸರ್, ನನ್ನ ವಯಸ್ಸು 23. ನಮ್ಮ ಮನೆಯಲ್ಲಿ ಬಾಡಿಗೆ ಇರೋ ಯುವಕ ಹೊಸದಾಗಿ ಮದುವೆಯಾಗಿದ್ದಾನೆ. ಮೂರ್ನಾಲ್ಕು ತಿಂಗಳು ಕಳೆಯುವಷ್ಟರಲ್ಲಿ ಆತನ ಹೆಂಡತಿ ನನ್ನ ಜೊತೆಗೆ ಸಲುಗೆ ಬೆಳೆಸಿಕೊಂಡಿದ್ದಾಳೆ. ಅವಳು ತನ್ನ ಗಂಡನನ್ನು ಸೇರುತ್ತಿಲ್ಲ.

ಒತ್ತಾಯಪೂರ್ವಕ ಮದುವೆಯಾಗಿದ್ದಾಳಂತೆ. ಹೀಗಾಗಿ ನನ್ನ ಜೊತೆ ಸಲುಗೆ ಬೆಳೆಸಿಕೊಂಡಿದ್ದಾಳೆ. ಅಪ್ಪುಗೆ, ಮುದ್ದಾಟ ಎಲ್ಲಾ ನಡೆಸುತ್ತಿದ್ದಾಳೆ. ಆಕೆ ಗಂಡ ಊರಿಗೆ ಹೋದ ಹತ್ತು ದಿನಗಳು ನನ್ನ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದಾಳೆ. ಅವಳೆಂದರೆ ನನಗೆ ತುಂಬಾ ಇಷ್ಟ ಆಗುತ್ತಿದೆ. ಮುಂದೇನು ಮಾಡಲಿ?  

ಉತ್ತರ : ಅವಳು ಈಗಾಗಲೇ ಮದುವೆಯಾಗಿರುವ ಗೃಹಿಣಿ. ಇನ್ನೊಬ್ಬರ ಮನೆಯ ಸ್ವತ್ತು. ಅವಳಿಂದ ಸುಖ ಪಡೆಯೋದನ್ನು ನಿಲ್ಲಿಸಿ. ಅಕ್ರಮ ಸಂಬಂಧದಿಂದ ಕೂಡಲೇ ಹೊರಬನ್ನಿ. ಇದರಿಂದ ನೀವು ಭವಿಷ್ಯದಲ್ಲಿ ಚೆನ್ನಾಗಿರಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ