ಪತ್ನಿಗೆ ಸುಖ ನೀಡದ ಗಂಡ ಟಿಕ್ ಟಾಕ್ ನಲ್ಲಿ ನೋಡೋದ್ರಲ್ಲಿ ಬ್ಯುಸಿ

ಗುರುವಾರ, 26 ಮಾರ್ಚ್ 2020 (12:10 IST)
ಪ್ರಶ್ನೆ : ಪುರುಷರಿಗೆ ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ಹೆಚ್ಚಿರುತ್ತದೆ ಎನ್ನುತ್ತಾರೆ. ಆದರೆ ನನ್ನ ಗಂಡ ಪಬ್ಜಿ ಆಡೋದ್ರಲ್ಲಿ, ಟಿಕ್ ಟಾಕ್ ನೋಡೋದ್ರಲ್ಲಿ ಬ್ಯುಸಿಯಾಗುತ್ತಿದ್ದಾರೆ. ತಡರಾತ್ರಿವರೆಗೂ ಮೊಬೈಲ್ ನೋಡುತ್ತಿರುತ್ತಾರೆ. ಹೊಸದಾಗಿ ಮದುವೆಯಾಗಿರುವ ನಾನು ನಿಜವಾದ ಸುಖ ಕಾಣೋದು ಯಾವಾಗ?

ಸಲಹೆ: ಸಂಶೋಧನೆ ಪ್ರಕಾರ 35 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವಕರು ಹೆಚ್ಚಿನ ಸಮಯವನ್ನು ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಕ್ಕೆ ಹೆಚ್ಚು ಮಹತ್ವ ನೀಡ್ತಿದ್ದಾರಂತೆ. ಇದರಿಂದ ಅವರು ಲೈಂಗಿಕ ಕ್ರಿಯೆಯ ಬಗ್ಗೆ ಆಸಕ್ತಿ ತೋರುತ್ತಿಲ್ಲವಂತೆ.

ಹಲವು ಸಂಶೋಧನೆಗಳು ಸಹ ಮೊಬೈಲ್ ಗೀಳಿನಿಂದಾಗಿ ಯುವಕರು, ಗಂಡಂದಿರು ತಮ್ಮ ಪತ್ನಿಯ ಜೊತೆಗೆ ಲೈಂಗಿಕ ಕ್ರಿಯೆ ನಡೆಸುತ್ತಿಲ್ಲ ಎಂದೇ ಹೇಳುತ್ತಿವೆ. ನೀವು ಕೂಡಲೇ ವೈದ್ಯರನ್ನು ಕಂಡು ಸಲಹೆ ಪಡೆದುಕೊಂಡು ಮುಂದುವರಿಯಿರಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ