ಯುವಕನನ್ನು ತಡರಾತ್ರಿ ಮನೆಗೆ ಕರೆದು ಸುಖ ಪಡುತ್ತಿರುವ ಚೆಲುವೆ

ಬುಧವಾರ, 8 ಏಪ್ರಿಲ್ 2020 (16:58 IST)
ಪ್ರಶ್ನೆ: ಸರ್, ನಾನು ಎಂಎ ಕಲಿಯುತ್ತಿರುವೆ. ನಮ್ಮ ಪಕ್ಕದ ಮನೆಯಲ್ಲಿ ಗೃಹಿಣಿಯೊಬ್ಬಳಿದ್ದಾಳೆ. ವಯಸ್ಸು 28. ಮದುವೆಯಾಗಿ ನಾಲ್ಕೈದು ವರ್ಷಗಳಾಗಿದ್ದರೂ ಬೊಂಬಾಟ್ ಆಗಿದ್ದಾಳೆ. ಆಕೆಯ ಗಂಡನಿಂದ ಸುಖ ಸಿಗುತ್ತಿಲ್ಲವೆಂದು ನನ್ನ ಜೊತೆ ಕ್ಲೋಸ್ ಆದಾಗ ಹೇಳಿಕೊಳ್ಳತೊಡಗಿದಳು.

ಹೀಗಾಗಿ ನಿನೊಮ್ಮೆ ಬಾ ಎಂದು ಕರೆದಿದ್ದಳು. ಆ ರಾತ್ರಿ ನನ್ನಿಂದ ನಾಲ್ಕು ಬಾರಿ ಸ್ವರ್ಗ ಸುಖ ಕಂಡಳು. ಅಂದಿನಿಂದ ನಿತ್ಯವೂ ಕರೆದು ತನ್ನ ಕಾಮದಾಹ ತೀರಿಸಿಕೊಳ್ಳುತ್ತಿದ್ದಾಳೆ. ಅವಳಿಗೆ ಕಾಮ ಹೆಚ್ಚೇ ಬೇಕಂತೆ. ಇದರಿಂದ ನನಗೆ ಮುಂದೆ ತೊಂದರೆಯಾಗಬಹುದೇ ತಿಳಿಸಿ.

ಉತ್ತರ: ಪರಸ್ತ್ರೀ ಸಂಗ ಯಾವಾಗಲೂ ಒಳ್ಳೆಯದಲ್ಲ. ಅವಳಿಗೆ ಗಂಡ ಇದ್ದಾನೆ. ನಿಮಗೂ ಕುಟುಂಬವಿದೆ. ನಿಮ್ಮಿಬ್ಬರ ಅನೈತಿಕ ಸಂಬಂಧ ಕಾರಣ ಎಲ್ಲರಿಗೂ ಗೊತ್ತಾದರೆ ನಿಮ್ಮ ಕುಟುಂಬಗಳು ಒಡೆದು ಹೋಳಾಗುತ್ತವೆ. ಆಕೆಯ ಸಹವಾಸ ಕೂಡಲೇ ಬಿಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ