ಕಣ್ಣಿನ ರೆಪ್ಪೆಗಳಲ್ಲಿ ಕಂಡುಬರುವ ಡ್ಯಾಂಡ್ರಫ್ ನಿವಾರಣೆಗೆ ಇಲ್ಲಿದೆ ಸುಲಭ ವಿಧಾನ

ಶನಿವಾರ, 30 ಜೂನ್ 2018 (06:51 IST)
ಬೆಂಗಳೂರು : ಕೆಲವರಿಗೆ ತಲೆಯಲ್ಲಿ ಮಾತ್ರವಲ್ಲ ಕಣ್ಣಿನ ರೆಪ್ಪೆಯಲ್ಲೂ ಕೂಡ ಡ್ಯಾಂಡ್ರಫ್ ಕಂಡುಬರುತ್ತದೆ. ಇದರಿಂದ ಕಣ್ಣಿನ ರೆಪ್ಪೆಗಳು ಸರಿಯಾಗಿ ಬೆಳೆಯುವುದಿಲ್ಲ. ಈ ಡ್ಯಾಂಡ್ರಫ್ ನ್ನು ಹೋಗಲಾಡಿಸಲು ಇಲ್ಲಿದೆ ನೋಡಿ ಸುಲಭ ಉಪಾಯ.


ಒಂದು ಟೇಬಲ್ ಸ್ಪೂನ್ ಬಾದಾಮಿ ಎಣ್ಣೆ ಅಥವಾ ಆಲಿವ್ ಎಣ್ಣೆಯನ್ನು ತೆಗೆದುಕೊಳ್ಳಿ. ಅದನ್ನು ಸ್ವಲ್ಪ ಬಿಸಿ ಮಾಡಿ. ಕಣ್ಣುಗಳ ರೆಪ್ಪೆಗಳಿಗೆ ಹಚ್ಚಿ ನಿಧಾನವಾಗಿ ಮಸಾಜ್ ಮಾಡಿ. ಮಾರನೆಯ ದಿನ ಬೆಳಿಗ್ಗೆ ತಣ್ಣನೆಯ ನೀರಿನಲ್ಲಿ ತೊಳೆದುಕೊಳ್ಳಿ. ಡ್ಯಾಂಡ್ರಫ್ ನಿಂದ ಮುಕ್ತಿ ಪಡೆಯಲು ಪ್ರತಿ ದಿನ ಎರಡು ಬಾರಿ ಪ್ರಯತ್ನಿಸಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ