ಮಧುಮೇಹಿಗಳು ಈ ಆಹಾರದಿಂದ ದೂರವಿರಿ
*ತಂಪು ಪಾನೀಯಗಳಲ್ಲಿ ಕೃತಕ ಸಕ್ಕರೆ ಪ್ರಮಾಣ ಅಧಿಕವಾಗಿರುವುದರಿಂದ ಇದು ದೇಹದಲ್ಲಿ ಗ್ಲುಕೋಸ್ ಅಂಶನ್ನು ಹೆಚ್ಚಿಸುತ್ತದೆ.
* ಮಧುಮೇಹಿಗಳು ವೈಟ್ ರೈಸ್ ನ್ನು ಹೆಚ್ಚಾಗಿ ಬಳಸಬೇಡಿ. ಇದರಿಂದ ನಿಮ್ಮ ಶುಗರ್ ಲೆವೆಲ್ ಹೆಚ್ಚಾಗುತ್ತದೆ.
*ಹಾಗೇ ಫ್ರೆಶ್ ಪ್ರೂಟ್ ಜ್ಯೂಸ್ ನಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗಿರುವುದರಿಂದ ಇದನ್ನು ಮಧುಮೇಹಿಗಳು ಸೇವಿಸಬಾರದು.
*ಆಲೂಗಡ್ಡೆ ಕೂಡ ಹೆಚ್ಚು ಗ್ಲೂಕೋಸ್ ನ್ನು ಉತ್ಪಾದಿಸುವುದರಿಂದ ಇದನ್ನು ಸೇವಿಸಬಾರದು.