ತಲೆ ನೋವು ನಿವಾರಣೆಯಾಗಲು ಸಿಂಪಲ್ ಆಗಿ ಹೀಗೆ ಮಾಡಿ

ಬುಧವಾರ, 15 ಜನವರಿ 2020 (05:54 IST)
ಬೆಂಗಳೂರು : ಕೆಲಸದ ಒತ್ತಡ, ಚಿಂತೆಗಳಿಂದ ಕೆಲವೊಮ್ಮೆ ತಲೆ ನೋವು ಕಾಣಿಸಿಕೊಳ್ಳುತ್ತದೆ. ಇದರಿಂದ ಸರಿಯಾಗಿ ನಿದ್ರೆ, ಊಟ, ತಿಂಡಿ ಕೂಡ ಮಾಡಲು ಸಾಧ್ಯವಾಗುವುದಿಲ್ಲ. ಆಗ ಈ ಸಿಂಪಲ್ ಟಿಫ್ಸ್ ಫಾಲೋ ಮಾಡಿ.



ತಲೆನೋವು ಕಾಣಿಸಿಕೊಂಡಾಗ ಐಸ್ ಕ್ಯೂಬ್ ತೆಗೆದುಕೊಂಡು, ಹಣೆಯ ಮೇಲೆ ಚೆನ್ನಾಗಿ ಮಸಾಜ್ ಮಾಡಿ. ಇದರಿಂದ ಎಂತಹ ತಲೆನೋವಾಗಿದ್ದರೂ 20 ನಿಮಿಷಗಳಲ್ಲಿ ಮಾಯವಾಗುತ್ತದೆ.


ಹಾಗೇ ತಲೆ ನೋವು ಕಾಣಿಸಿಕೊಂಡಾಗ ಒಂದು ಗ್ಲಾಸ್ ನೀರಿಗೆ 1 ಚಮಚ ಸೈಂದವ ಲವಣವನ್ನು ಮಿಕ್ಸ್ ಮಾಡಿ ಕುಡಿಯಿರಿ. ಇದರಿಂದ ಕೂಡ ತಲೆ ನೋವು ನಿವಾರಣೆಯಾಗುತ್ತದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ