ಗುಲಾಬಿ ಗಿಡದಲ್ಲಿ ಚೆನ್ನಾಗಿ ಹೂ ಆಗಲು ಹೀಗೆ ಮಾಡಿ

ಶುಕ್ರವಾರ, 25 ಅಕ್ಟೋಬರ್ 2019 (07:51 IST)
ಬೆಂಗಳೂರು : ಮನೆಯ ಅಂದವನ್ನು ಹೆಚ್ಚಿಸಲು ಮನೆಯ ಎದುರುಗಡೆ ಹೂವಿನ ಗಿಡಗಳನ್ನು ನೆಡುತ್ತಾರೆ. ಆದರೆ ಕೆಲವು ಗುಲಾಬಿ ಗಿಡಗಳಲ್ಲಿ ಹೂಗಳೇ ಆಗುವುದಿಲ್ಲ. ಆಗ ಆ ಗಿಡಗಳನ್ನು ಕಿತ್ತು ಬಿಸಾಕುವ ಬದಲು ಇದನ್ನು ಹಾಕಿದರೆ ಗಿಡ ಚೆನ್ನಾಗಿ ಹೂ ಬಿಡುತ್ತದೆ.




ಒಂದು ಪ್ಲಾಸ್ಟಿಕ್ ನಲ್ಲಿ ಮೊಟ್ಟೆಯ ಸಿಪ್ಪೆಗಳನ್ನು ಹಾಕಿ ಪುಡಿ ಮಾಡಿಕೊಳ್ಳಿ. ನಂತರ ಬಾಳೆಹಣ್ಣಿನ ಸಿಪ್ಪೆ ತೆಗೆದುಕೊಂಡು ಕಟ್ ಮಾಡಿಕೊಳ್ಳಿ. ಕಾಗದದ ಚೂರು, ಈರುಳ್ಳಿ ಸಿಪ್ಪೆ, ತರಕಾರಿ ಸಿಪ್ಪೆ, ಎಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿ ಹೂ ಬಿಡದ ಗಿಡಗಳಿಗೆ ಹಾಕಿದರೆ ಆ ಗಿಡಗಳಲ್ಲಿ ಹೂವು ಚೆನ್ನಾಗಿ ಆಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ