ಕೂದಲು ಸೊಂಪಾಗಿ ಉದ್ದವಾಗಿ ಬೆಳೆಯಲು ಇದರಿಂದ ಮಸಾಜ್ ಮಾಡಿ

ಶುಕ್ರವಾರ, 25 ಅಕ್ಟೋಬರ್ 2019 (07:44 IST)
ಬೆಂಗಳೂರು : ಕೂದಲು ಸೊಂಪಾಗಿ ಉದ್ದವಾಗಿ ಬೆಳೆಯಬೇಕೆಂಬ ಆಸೆ ಹಲವರಿಗಿದೆ. ಆದರೆ ಅದಕ್ಕಾಗಿ ಅನೇಕ ವಿಧಾನಗಳನ್ನು ಬಳಸಿ ಸೋತಿದ್ದರೆ ಒಮ್ಮೆ ಈ ವಿಧಾನ ಬಳಸಿ ನೋಡಿ.




ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ತುರಿದು ರಸ ತೆಗೆದುಕೊಳ್ಳಿ. ಇದಕ್ಕೆ ವಿಟಮಿನ್ ಇ ಆಯಿಲ್ ಮತ್ತು ಕೊಬ್ಬರಿ ಎಣ್ಣೆಯನ್ನು ಮಿಕ್ಸ್ ಮಾಡಿ ಕೂದಲಿನ ಬುಡಕ್ಕೆ ಹಚ್ಚಿ ಮಸಾಜ್ ಮಾಡಿಕೊಳ್ಳಿ, ವಾರದಲ್ಲಿ ಹೀಗೆ 2 ಬಾರಿ ಮಾಡಿದರೆ ಕೂದಲು ಸೊಂಪಾಗಿ, ಉದ್ದವಾಗಿ ಬೆಳೆಯುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ