ನೆಲ್ಲಿಕಾಯಿಯಿಂದ ಮುಖದ ಅಂದವನ್ನು ಹೆಚ್ಚಿಸುವುದು ಹೇಗೆ ಗೊತ್ತಾ?

ಸೋಮವಾರ, 23 ಮಾರ್ಚ್ 2020 (06:18 IST)
ಬೆಂಗಳೂರು : ನೆಲ್ಲಿಕಾಯಿ ಆರೋಗ್ಯಕ್ಕೆ ತುಂಬಾ ಉತ್ತಮ. ಇದರಿಂದ ಹಲವು ರೋಗಗಳನ್ನು ನಿವಾರಿಸಬಹುದು. ಅದೇರೀತಿ ನೆಲ್ಲಿಕಾಯಿಯನ್ನು ಮುಖಕ್ಕೆ ಹಚ್ಚುವುದರಿಂದ ನಿಮ್ಮ ಮುಖದ ಅಂದವನ್ನು ಕೂಡ ಹೆಚ್ಚಿಸಬಹುದು.


*ಚರ್ಮದ ಕಾಂತಿಯುತ ಬೆಳವಣೆಗೆಗೆ ನೆಲ್ಲಿಕಾಯಿ ಉತ್ತಮ

*ಮುಖದ ಮೇಲಿನ ಸುಕ್ಕುಗಟ್ಟುವಿಕೆಯನ್ನು  ಹೋಗಲಾಡಿಸುತ್ತದೆ.

* ತಲೆಯ ಹೊಟ್ಟು ಮತ್ತು ಬಿಳಿ ಕೂದಲು ನಿವಾರಿಸುತ್ತದೆ.

*ದೇಹದ ತೂಕ ಕಡಿಮೆ ಮಾಡುತ್ತದೆ.

*ಮುಖದ ಮೇಲಿನ ಮೊಡವೆಗೆ ನೆಲ್ಲಿಕಾಯಿ ರಾಮಬಾಣ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ