ಮನೆಯಲ್ಲಿಯೇ ಲಿಪ್ ಸ್ಟಿಕ್ ತಯಾರಿಸುವುದು ಹೇಗೆ ಗೊತ್ತಾ?

ಸೋಮವಾರ, 22 ಜೂನ್ 2020 (08:06 IST)
Normal 0 false false false EN-US X-NONE X-NONE

ಬೆಂಗಳೂರು : ಮಾರುಕಟ್ಟೆಯಲ್ಲಿ ಸಿಗುವ ಲಿಪ್ ಸ್ಟಿಕ್ ಗಳು ನಿಮ್ಮ ತುಟಿಯ ಮೇಲೆ ಹಾನಿಯನ್ನುಂಟುಮಾಡುತ್ತವೆ. ಆದಕಾರಣ ಮನೆಯಲ್ಲಿಯೇ ನೈಸರ್ಗಿಕ ಪದಾರ್ಥಗಳನ್ನು ಬಳಸಿ ಲಿಪ್ ಸ್ಟಿಕ್ ತಯಾರಿಸಿ.
 

1 ಚಮಚ ಬೆಣ್ಣೆ, 1 ಚಮಚ ಜೇನುಮೇಣ, 1ಚಮಚ ತೈಲ(ಬಾದಾಮಿ ಅಥವಾ ಆಲಿವ್ ) ಇವಿಷ್ಟನ್ನು ಒಂದು ಪಾತ್ರೆಯಲ್ಲಿ ಮಿಕ್ಸ್ ಮಾಡಿ 30 ಸೆಕೆಂಡುಗಳವರೆಗೆ ಮೈಕ್ರೋವೇವ್ ನಲ್ಲಿ ಬಿಸಿ ಮಾಡಿ ವಸ್ತುಗಳು ಎಲ್ಲಾ ಕರಗಿದ ಬಳಿಕ ಅದನ್ನು ತೆಗೆದು ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ ಬೀಟ್ ರೋಟ್ ರಸವನ್ನು ಮಿಕ್ಸ್ ಮಾಡಿ ಲಿಪ್ ಸ್ಟಿಕ್ ಟ್ಯೂಬ್ ಗೆ ಹಾಕಿ ರಾತ್ರಿಯಿಡಿ ಹಾಗೆ ಇಟ್ಟರೆ ಬೆಳಿಗ್ಗೆ ಗಟ್ಟಿಯಾಗಿರುತ್ತದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ