ತುಂಬಾ ತಲೆ ನೋವು ಕಾಣಿಸಿಕೊಂಡಾಗ ಬಲ ಮೂಗಿನ ಹೊಳ್ಳೆಗಳನ್ನು ಮುಚ್ಚಿ ಎಡ ಮೂಗಿನಿಂದ 10ರಿಂದ 15 ಸಲ ಉಸಿರಾಡಬೇಕು. ಇದರಿಂದ 5 ನಿಮಿಷದಲ್ಲಿ ತಲೆನೋವು ಮಾಯವಾಗುತ್ತದೆ.
ಹಾಗೇ ತುಂಬಾ ದಣಿವಾಗಿದ್ದರೆ ಎಡ ಮೂಗಿನ್ನು ಮುಚ್ಚಿ ಬಲ ಮೂಗಿನಿಂದ ಉಸಿರಾಡಿದರೆ ದಣಿವು ಪರಿಹಾರವಾಗುತ್ತದೆ.