ಕರ್ಪೂರದಿಂದ ಕೂದಲು ಬಿಳಿಯಾಗುವ ಸಮಸ್ಯೆ ಪರಿಹರಿಸಿಕೊಳ್ಳುವುದು ಹೇಗೆ ಗೊತ್ತಾ?

ಶನಿವಾರ, 27 ಜುಲೈ 2019 (06:40 IST)
ಬೆಂಗಳೂರು : ವಯಸ್ಸಾಗುತ್ತಿದ್ದಂತೆ ಕೂದಲು ಬೆಳ್ಳಗಾಗುವುದು ಸರ್ವೆಸಾಮಾನ್ಯ. ಆದರೆ ಈಗಿನ ಜೀವನಶೈಲಿಯಿಂದ ಕೂದಲು ಸಣ‍್ಣ ವಯಸ್ಸಿನಲ್ಲಿಯೇ ಬೆಳ್ಳಗಾಗುತ್ತದೆ. ಈ ಸಮಸ್ಯೆಯನ್ನು ದೇವರ ಪೂಜೆಗೆ ಬಳಸುವ ಕರ್ಪೂರದಿಂದ ಪರಿಹರಿಸಿಕೊಳ್ಳಬಹುದು.




ಒಂದು ಪಾತ್ರೆಯಲ್ಲಿ 2 ಚಮಚ ತೆಂಗಿನೆಣ್ಣೆ ಹಾಕಿ ಕುದಿಸಿ ಬಳಿಕ ಅದಕ್ಕೆ  4 ತಾಜಾ ದಾಸವಾಳದ ಎಲೆಗಳನ್ನು ಹಾಕಿ ಸ್ವಲ್ಪ ಹೊತ್ತು ಮಿಕ್ಸ್ ಮಾಡಿ ನಂತರ ಗ್ಯಾಸ್ ಆಫ್ ಮಾಡಿದ ಬಳಿಕ ಇದಕ್ಕೆ 2 ತುಂಡು ಕರ್ಪೂರ ಹಾಕಿ ಕೆಲವು ನಿಮಿಷ ಕಾಲ ಹಾಗೆ ಇಡಿ. ನಂತರ ಇದು ತಣ್ಣಗಾದ ಮೇಲೆ ತಲೆಬುರುಡೆಗೆ ಹಚ್ಚಿಕೊಂಡು ನಿಧಾನವಾಗಿ ಮಸಾಜ್ ಮಾಡಿ.  ಪ್ರತಿನಿತ್ಯ ಹೀಗೆ ಮಾಡಿದರೆ ಉತ್ತಮ ಫಲಿತಾಂಶ ಪಡೆಯಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ