2 ವಾರಗಳ ಕಾಲ ಸಕ್ಕರೆ ತಿನ್ನದಿದ್ದರೆ ಏನಾಗುತ್ತದೆ ಗೊತ್ತಾ?

ಸೋಮವಾರ, 25 ಮೇ 2020 (09:14 IST)
Normal 0 false false false EN-US X-NONE X-NONE

ಬೆಂಗಳೂರು : ಅತಿಯಾಗಿ ಸಕ್ಕರೆ ಸೇವಿಸುವುದು ದೇಹಕ್ಕೆ ಉತ್ತಮವಲ್ಲ. ಇದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ.  ಹಾಗಾದ್ರೆ 2 ವಾರಗಳ ಕಾಲ ಸಕ್ಕರೆ ತಿನ್ನದಿದ್ದರೆ ಏನಾಗುತ್ತದೆ ಗೊತ್ತಾ?
 


 

*ದೇಹದ ತೂಕ ಕಡಿಮೆಯಾಗುತ್ತದೆ.

*ಹಸಿವೆಯಾಗುವುದು ಕಡಿಮೆಯಾಗುತ್ತದೆ.

*ನಿಮ್ಮ ಹೊಟ್ಟೆಯಲ್ಲಿ ಶೇಖರಣೆಗೊಂಡ ಕೊಬ್ಬು ಕಡಿಮೆಯಾಗಿ ಹೊಟ್ಟೆ ತೆಳ್ಳಗಾಗುತ್ತದೆ.

*ದೇಹದಲ್ಲಿನ ಸ್ನಾಯುಗಳು ಬಲವಾಗುತ್ತವೆ.

*ದೇಹದ ಶಕ್ತಿಯ ಪ್ರಮಾಣದಲ್ಲಿ ಏರಿಕೆ ಕಂಡುಬರುತ್ತದೆ.

*ರಕ್ತದೊತ್ತಡ ಕಡಿಮೆಯಾಗುತ್ತದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ