ವಾರದಲ್ಲಿ ಕನಿಷ್ಠ 2 ಬಾರಿ ಚಿಕನ್ ಸೇವಿಸಿದರೆ ಏನಾಗುತ್ತದೆ ಗೊತ್ತಾ?

ಗುರುವಾರ, 18 ಜೂನ್ 2020 (07:40 IST)
Normal 0 false false false EN-US X-NONE X-NONE

ಬೆಂಗಳೂರು : ಕೆಲವರು ಚಿಕನ್ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಹೇಳುತ್ತಾರೆ. ಆದರೆ ವಾರದಲ್ಲಿ ಕನಿಷ್ಠ 2 ಬಾರಿ ಚಿಕನ್ ಸೇವಿಸಿದರೆ 5 ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.

 

ಆ ಪ್ರಯೋಜನಗಳೆಂದರೆ ಚಿಕನ್ ನಲ್ಲಿ ಪ್ರೋಟಿನ್ ಅಂಶ ಹೆಚ್ಚಿದ್ದು, ಸ್ನಾಯುಗಳು ಬಲಿಷ್ಠವಾಗುತ್ತದೆ. ಇದು ತೆಳು ಮಾಂಸ ಆಗಿರುವುದರಿಂದ ಕೊಬ್ಬಿನಾಂಶ ಕಡಿಮೆ ಇದ್ದು, ತೂಕ ಇಳಿಸಲು ಸಹಕಾರಿಯಾಗಿದೆ. ಇದರಲ್ಲಿ ಕ್ಯಾಲ್ಸಿಯಂ ಮತ್ತು ಫಾಸ್ಪರಸ್ ಇರುವುದರಿಂದ ಮೂಳೆಗಳಿಗೆ ಸಹಕಾರಿಯಾಗಿದ್ದು, ಸಂಧಿವಾತ ದೂರಾಗುತ್ತದೆ. ಇದರ ಸೇವನೆಯಿಂದ ಒತ್ತಡ ನಿವಾರಣೆ, ಪ್ರತಿರೋಧಕ ಶಕ್ತಿಯೂ ಹೆಚ್ಚಾಗುತ್ತದೆ. 

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ