ನಿಂಬೆ ನೀರನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ಏನಾಗುತ್ತದೆ ಗೊತ್ತಾ?

ಶುಕ್ರವಾರ, 27 ಮಾರ್ಚ್ 2020 (09:49 IST)
ಬೆಂಗಳೂರು : ನಿಂಬೆ ಹಣ್ಣು ಆರೋಗ್ಯಕ್ಕೆ ತುಂಬಾ ಉತ್ತಮ. ನಿಂಬೆ ನೀರನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ಹಲವಾರು ಪ್ರಯೋಜನಗಳಿವೆ.

* ಚಯಾಪಚಯ ಕ್ರಿಯೆ ಹೆಚ್ಚಿಸುತ್ತದೆ.

*ಮಲಬದ್ಧತೆ ನಿವಾರಿಸುತ್ತದೆ.

*ಕ್ರೀಡಾಪಟುಗಳಿಗೆ ಇದು ತುಂಬಾ ಒಳ್ಳೆಯದು.

*ಜ್ವರ ಹಾಗೂ ಶೀತಕೆಮ್ಮುಗಳಿಂದ ಮುಕ್ತಿ.

*ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.

*ಉರಿಯೂತವನ್ನು ಶಮನಗೊಳಿಸುತ್ತದೆ.

*ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ.

*ತೂಕ ಇಳಿಸಲು ಸಹಕಾರಿ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ