ಸಾಸಿವೆಯನ್ನು ಫ್ರೈ ಮಾಡಿಕೊಂಡು ಪುಡಿ ಮಾಡಿ ಅದರಲ್ಲಿ 1 ಚಿಟಿಕೆಯಷ್ಟು ರಾತ್ರಿ ಊಟದ ಮೊದಲ ತುತ್ತಿನಲ್ಲಿ ಕಲಸಿ ತಿನಿಸಬೇಕು. ಹಾಗೇ 1 ಗ್ಲಾಸ್ ಹಾಲಿಗೆ 1 ಚಿಟಿಕೆಯಷ್ಟು ಸಾಸಿವೆ ಪುಡಿಯನ್ನು ಮಿಕ್ಸ್ ಮಾಡಿ ಕುಡಿಸಿ. ಹೀಗೆ ಕ್ರಮೇಣ ಮಾಡಿದರೆ ಅವರು ರಾತ್ರಿ ಬೆಡ್ ಮೇಲೆ ಮೂತ್ರ ಮಾಡಿಕೊಳ್ಳುವುದು ಕಡಿಮೆಯಾಗುತ್ತದೆ.
ಅದರ ಜೊತೆಗೆ ಮಲಗುವ ಮೊದಲು ಅವರಿಗೆ ತಪ್ಪದೇ ಮೂತ್ರ ಮಾಡಿಸಿ ಮಲಗಿಸಿ. ಹಾಗೇ ಮಲಗುವ ಅರ್ಧಗಂಟೆ ಮೊದಲು ಅವರಿಗೆ ನೀರು ಕುಡಿಸಬೇಡಿ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.