ಗರ್ಭಿಣಿಯ ಜೊತೆ ಬೆರಳುಗಳ ಮೂಲಕ ಲೈಂಗಿಕ ಕ್ರಿಯೆ ನಡೆಸಿದರೆ ಮಗುವಿಗೆ ಸಮಸ್ಯೆಯಾಗುತ್ತದೆಯೇ?
ಗುರುವಾರ, 3 ಅಕ್ಟೋಬರ್ 2019 (09:17 IST)
ಬೆಂಗಳೂರು : ಪ್ರಶ್ನೆ : ನನ್ನ ವಯಸ್ಸು 26 ಮತ್ತು ನನ್ನ ಪತ್ನಿಗೆ 30 ವರ್ಷ. ಹೆರಿಗೆಯಾದ ಒಂದು ದಿನದ ನಂತರ ನಾನು ನನ್ನ ಮೊದಲ ಮಗುವನ್ನು ಕಳೆದುಕೊಂಡೆ. ಈಗ ನಾನು 10 ವಾರಗಳ ಗರ್ಭಿಣಿಯಾಗಿದ್ದೇನೆ. ಹಾಗೇ ನನ್ನ ಪತಿ ನನ್ನ ಜೊತೆ ಬೆರಳುಗಳ ಮೂಲಕ ಲೈಂಗಿಕ ಕ್ರಿಯೆ ನಡೆಸುತ್ತಾರೆ. ಇದರಿಂದ ಅವರು ನನಗೆ ಯಾವುದೇ ದೈಹಿಕ ಒತ್ತಡವನ್ನು ಉಂಟುಮಾಡುವುದಿಲ್ಲ. ಇದರಿಂದ ಸಮಸ್ಯೆಯಾಗಬಹುದೇ. ನನ್ನ ಮಗುವಿಗೆ ತೊಂದರೆಯಾಗಬಹುದೇ?
ಉತ್ತರ : ಬೆರಳುಗಳನ್ನು ಬಳಸಿ ಪರಾಕಾಷ್ಠೆ ಹೊಂದುವಂತೆ ಮಾಡುವುದರಿಂದ ಸಾಮಾನ್ಯವಾಗಿ ಯಾವುದೇ ಸಮಸ್ಯೆಯನ್ನು ಉಂಟು ಮಾಡುವುದಿಲ್ಲ. ಆದರೆ ನಿಮ್ಮ ಸ್ತ್ರೀರೋಗ ತಜ್ಞರ ಅಭಿಪ್ರಾಯವನ್ನು ತೆಗೆದುಕೊಳ್ಳುವುದು ಉತ್ತಮ.