ಸುಖ ನೀಡದ ಪತ್ನಿಯಿಂದ ಬೇಸರಗೊಂಡಿದ್ದೀರಾ?
ಹೀಗಿರುವಾಗ ಹಸ್ತಮೈಥುನ ಉಪಯೋಗಕ್ಕೆ ಬರಬಹುದು. ಅಥವಾ ಲೈಂಗಿಕ ಆಟಿಕೆಗಳನ್ನು ಬಳಸಿ ಲೈಂಗಿಕ ಸುಖ ಕಂಡುಕೊಳ್ಳಬಹುದು. ಯಾವುದೂ ಸಾಧ್ಯವಾಗದೇ ಇದ್ದರೆ ಆ ಸಂಬಂಧದಿಂದ ಹೊರಬಂದು ಹೊಸ ಸಂಬಂಧ ಕಟ್ಟಿಕೊಳ್ಳಲು ಅವಕಾಶವಿದೆ.
ಆದರೆ ಅಕ್ರಮ ಸಂಬಂಧಕ್ಕಿಂತ ಮೇಲಿನ ಉಪಾಯಗಳೇ ಉತ್ತಮ. ಅಕ್ರಮ ಸಂಬಂಧ ಯಾವಾಗಲೂ ಮನೆಗಳನ್ನು ಒಡೆಯುತ್ತವೆಯೇ ಹೊರತು ಮನಸ್ಸುಗಳನ್ನು ಕೂಡಿಸೋದಿಲ್ಲ.