ಸೆಕ್ಸ್ ನಿಂದ ಹೃದಯಾಘಾತವಾಗುತ್ತಾ? ತಜ್ಞರು ಹೇಳಿದ್ದೇನು?
ಸೆಕ್ಸ್ ಎನ್ನುವುದು ಜೋರಾದ ನಡಿಗೆ, ಅಥವಾ ಭಾರೀ ವ್ಯಾಯಾಮ ಮಾಡಿದಷ್ಟು ದೇಹಕ್ಕೆ ಆಯಾಸ ನೀಡುತ್ತದೆ. ಇದರಿಂದಾಗಿ ದುರ್ಬಲ ಹೃದಯ ಇರುವವರು ಸೆಕ್ಸ್ ಮಾಡುವುದರಿಂದ ಹೃದಯಾಘಾತವಾಗುವ ಅಪಾಯವೂ ಇದೆ ಎಂದು ಹಾರ್ವರ್ಡ್ ಮೆಡಿಕಲ್ ವಿದ್ಯಾಲಯದ ಅಧ್ಯಯನಕಾರರು ವಿವರಿಸಿದ್ದಾರೆ.