ಇಂತಹದ್ದೊಂದು ಸೆಕ್ಸ್ ಟಿಪ್ಸ್ ಕೊಟ್ಟರೆ ನಂಬಬೇಡಿ!
ಸೆಕ್ಸ ಬಗ್ಗೆ ಯಾರಾದರೂ ಇಂತಹದ್ದೊಂದು ತಪ್ಪು ಐಡಿಯಾ ಕೊಟ್ಟರೆ ಖಂಡಿತಾ ಅದನ್ನು ಫಾಲೋ ಮಾಡಲು ಹೋಗಬೇಡಿ. ಅದು ಯಾವ ಐಡಿಯಾ ಅಂತೀರಾ?
ಮಿಲನ ಕ್ರಿಯೆ ಸಂದರ್ಭ ಎರಡು ಕಾಂಡೋಮ್ ಗಳನ್ನು ಜತೆಗೇ ಬಳಸಿದರೆ ಹೆಚ್ಚು ಸುರಕ್ಷಿತ ಎನ್ನುವ ತಪ್ಪು ಸಂದೇಶಗಳು ಕೆಲವು ಆನ್ ಲೈನ್ ಸಲಹೆಗಾರರು ಕೊಡುತ್ತಾರೆ. ಆದರೆ ಇಂತಹದ್ದೊಂದು ಅಸಂಬದ್ಧ ಐಡಿಯಾ ನಂಬಬೇಡಿ. ಒಂದೇ ಬಾರಿಗೆ ಎರಡು ಕಾಂಡೋಮ್ ಬಳಸುವುದರಿಂದ ನಿಮಗೆ ಕಿರಿ ಕಿರಿ ಆಗುವುದಷ್ಟೇ ಅಲ್ಲ, ಪ್ರಮಾದವಾಗುವ ಸಂಭವವೇ ಹೆಚ್ಚು. ಹಾಗಾಗಿ ಇಂತಹ ಐಡಿಯಾ ಪ್ರಯೋಗ ಮಾಡಲು ಹೋಗಬೇಡಿ!