ಮಕ್ಕಳ ನೆನಪಿನ ಶಕ್ತಿ, ಏಕಾಗ್ರತೆ ಹೆಚ್ಚಾಗಬೇಕೆಂದರೆ ಈ ಮನೆಮದ್ದನ್ನು ಕುಡಿಸಿ
ಸೋಮವಾರ, 10 ಆಗಸ್ಟ್ 2020 (08:50 IST)
ಬೆಂಗಳೂರು : ಮಕ್ಕಳಿಗೆ ಓದುವುದರಲ್ಲಿ ಏಕಾಗ್ರತೆ ಇರುವುದಿಲ್ಲ. ಇಂತಹ ಮಕ್ಕಳ ನೆನಪಿನ ಶಕ್ತಿ, ಏಕಾಗ್ರತೆ ಹೆಚ್ಚಾಗಬೇಕೆಂದರೆ ಈ ಮನೆಮದ್ದನ್ನು ಕುಡಿಸಿ.
ಬೆಳಿಗ್ಗೆ ಉಪಹಾರಕ್ಕಿಂತ ಮೊದಲು ಹಸಿದ ಹೊಟ್ಟೆಯಲ್ಲಿ 10ರಿಂದ 15 ಒಂದೆಲಗದ ಎಲೆಗಳನ್ನು ಪೇಸ್ಟ್ ಮಾಡಿ ಅದನ್ನು ಬೆಲ್ಲ ಸೇರಿಸಿದ ಹಾಲಿಗೆ ಮಿಕ್ಸ್ ಮಾಡಿ ಮಕ್ಕಳಿಗೆ ಕುಡಿಸಿದರೆ ಮಕ್ಕಳ ನೆನಪಿನ ಶಕ್ತಿ, ಏಕಾಗ್ರತೆ ಹೆಚ್ಚಾಗುತ್ತದೆ.