ಒಣದ್ರಾಕ್ಷಿಯ ಈ ಜ್ಯೂಸ್ ಸೇವಿಸಿ ಎಲುಬುಗಳನ್ನು ಬಲಗೊಳಿಸಿ
ಇದರಿಂದ ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಮತ್ತು ಅದರಲ್ಲಿ ಫೈಬರ್ ಇರುವುದರಿಂದ ಇದು ಕರುಳಿನ ಚಲನೆಯ ಸಮಸ್ಯೆಯನ್ನು ನಿವಾರಿಸುತ್ತದೆ. ಅಲ್ಲದೇ ಇದು ರಕ್ತವನ್ನು ಸ್ವಚ್ಛಗೊಳಿಸುತ್ತದೆ. ಇದು ನಿಮ್ಮ ದೇಹದಿಂದ ವಿಷಕಾರಿ ವಸ್ತುಗಳನ್ನು ತೆಗೆದುಹಾಕುತ್ತದೆ. ಎಲುಬುಗಳನ್ನು ಬಲಗೊಳಿಸುತ್ತದೆ.