ಈ ಟೀ ಕುಡಿದು ಒಂದೇ ವಾರದಲ್ಲಿ ನಿಮ್ಮ ತೂಕ ಇಳಿಸಿಕೊಳ್ಳಿ

ಬುಧವಾರ, 29 ಜನವರಿ 2020 (06:33 IST)
ಬೆಂಗಳೂರು : ಕೆಲವರು ತೂಕ ಇಳಿಸಿಕೊಳ್ಳಲು ತುಂಬಾ ಕಸರತ್ತು ಮಾಡುತ್ತಿರುತ್ತಾರೆ. ಅಂತವರು ಈ ಟೀ ಕುಡಿದರೆ ಒಂದೇ ವಾರದಲ್ಲಿ ನಿಮ್ಮ ತೂಕ ಇಳಿಸಿಕೊಳ್ಳಬಹುದು.


1 ಗ್ಲಾಸ್ ನೀರನ್ನು ಬಿಸಿ ಮಾಡಿ ಅದಕ್ಕೆ ½  ಶುಂಠಿ, 4 ತುಳಸಿ ಎಲೆ, ½ ಚಮಚ ಜೀರಾ, ½ ಚಮಚ ಕರಿಮೆಣಸು ಇವಿಷ್ಟನ್ನು ಹಾಕಿ ಚೆನ್ನಾಗಿ ಕುದಿಸಿ. ಇದನ್ನು ನೀವು ಬೆಳಿಗ್ಗೆ 1 ಬಾರಿ ಮತ್ತು ಸಂಜೆ 1 ಬಾರಿ ಕುಡಿಯಿರಿ. ಹೀಗೆ ಮಾಡಿದರೆ 1 ವಾರದಲ್ಲಿ ತೂಕ ಇಳಿಸಿಕೊಳ್ಳಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ