ದೇಹದಲ್ಲಿ ರಕ್ತ ಹೆಚ್ಚಾಗಲು ಇದನ್ನು ಸೇವಿಸಿ

ಶುಕ್ರವಾರ, 1 ಜನವರಿ 2021 (09:52 IST)
ಬೆಂಗಳೂರು : ದೇಹಕ್ಕೆ ರಕ್ತ ಅತಿ ಅವಶ್ಯಕ. ದೇಹದಲ್ಲಿ  ರಕ್ತ ಉತ್ಪತ್ತಿ ಹೆಚ್ಚಾಗಿದ್ದರೆ ಯಾವುದೇ ಆರೋಗ್ಯ ಸಮಸ್ಯೆಗಳು ಕಾಡುವುದಿಲ್ಲ. ಅದರಲ್ಲೂ ಹೆಚ್ಚಾಗಿ ಮಹಿಳೆಯರು ರಕ್ತಹೀನತೆ ಸಮಸ್ಯೆಯಿಂದ  ಬಳಲುತ್ತಿರುತ್ತಾರೆ. ಹಾಗಾಗಿ ರಕ್ತದ ಉತ್ಪಾದನೆ ಹೆಚ್ಚಿಸಲು ಪ್ರತಿದಿನ ಇದನ್ನು ಸೇವಿಸಿ.

ಬೀಟ್ ರೋಟ್ ಮತ್ತು ಕ್ಯಾರೆಟ್ ಅನ್ನು ಜ್ಯೂಸ್ ಮಾಡಿ ಪ್ರತಿದಿನ ಸೇವಿಸಿ. ಹೀಗೆ ಮೂರು ತಿಂಗಳು ಮಾಡಿದರೆ ದೇಹದಲ್ಲಿ ರಕ್ತ ಹೆಚ್ಚಾಗುತ್ತದೆ. ಹಾಗೇ ಒಣ ದ್ರಾಕ್ಷಿಯನ್ನು ನೀರಿನಲ್ಲಿ ನೆನೆಸಿ ಬೆಳಿಗ್ಗೆ ಅದನ್ನು ಖಾಲಿ ಹೊಟ್ಟೆಯಲ್ಲಿ ತಿಂದರೆ ರಕ್ತ ಹೀನತೆ ಸಮಸ್ಯೆ ದೂರವಾಗುತ್ತದೆ.ಅಂಜೂರವನ್ನು ಸೇವಿಸುವುದರಿಂದಲೂ ಕೂಡ ಕೆಂಪು ರಕ್ತದ ಕಣ ಹೆಚ್ಚಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ