ಜಿಡ್ಡಿನ ಆಹಾರ ಸೇವನೆಯಿಂದ ಉಂಟಾಗುವ ಸಮಸ್ಯೆಯನ್ನು ಹೀಗೆ ನಿವಾರಿಸಿಕೊಳ್ಳಿ

ಸೋಮವಾರ, 1 ಫೆಬ್ರವರಿ 2021 (06:47 IST)
ಬೆಂಗಳೂರು : ಜಿಡ್ಡಿನ ಆಹಾರವನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹಕ್ಕೆ ಹಾನಿಯಾಗುತ್ತದೆ. ಇದರಿಂದ ತೂಕ ಹೆಚ್ಚಾಗುವುದು ಮಾತ್ರವಲ್ಲ ಹಲವಾರು ಕಾಯಿಲೆಗಳಿಗೆ ತುತ್ತಾಗಬೇಕಾಗುತ್ತದೆ. ಹಾಗಾಗಿ ಈ ಜಿಡ್ಡಿನ ಆಹಾರ ಸೇವನೆಯಿಂದ ಉಂಟಾಗುವ ಸಮಸ್ಯೆಯನ್ನು  ಈ ಎಲೆಗಳ ಸೇವನೆಯಿಂದ ನಿವಾರಿಸಬಹುದು.

ಹುಣಸೆ ಎಲೆಗಳು ಹುಳಿಯಾಗಿರುತ್ತದೆ. ಇದು ಜಿಡ್ಡಿನ ಆಹಾರದಿಂದ ಉಂಟಾಗುವ ಸಮಸ್ಯೆಯನ್ನು ನಿವಾರಿಸುತ್ತದೆ. ಹಾಗಾಗಿ ಹುಣಸೆ ಎಲೆಗಳನ್ನು ಸೇವಿಸಿ. ಇಲ್ಲವಾದರೆ ಹುಣಸೆ ಎಲೆಗಳನ್ನು ನೀರಿನಲ್ಲಿ ಕುದಿಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ