ಮಾಜಿ ಗೆಳೆಯ ಕಾಂಡೋಮ್ ಇಲ್ಲದೆ ನನ್ನೊಂದಿಗೆ ಸಂಭೋಗಿಸಲು ಬಯಸುತ್ತಿದ್ದಾನೆ

ಸೋಮವಾರ, 26 ಆಗಸ್ಟ್ 2019 (09:27 IST)
ಬೆಂಗಳೂರು : ನಾನು 40 ವರ್ಷದ ಮಹಿಳೆ. ಮದುವೆಯಾಗಿ 14 ಹಾಗೂ 8 ವರ್ಷ ವಯಸ್ಸಿನ ಇಬ್ಬರು ಮಕ್ಕಳಿದ್ದಾರೆ. ನನಗೆ 40 ವರ್ಷ ವಯಸ್ಸಿನ ಸ್ನೇಹಿತನಿದ್ದಾನೆ. ಅವನಿಗೆ ಮದುವೆಯಾಗಿದೆ. ಆದರೆ ನಾವಿಬ್ಬರು ಪರಸ್ಪರ ಪ್ರೀತಿಸುತ್ತಿದ್ದೇವೆ. ಅವನು ಕಾಂಡೋಮ್ ಇಲ್ಲದೆ ನನ್ನೊಂದಿಗೆ ಸಂಭೋಗಿಸಲು ಬಯಸುತ್ತಿದ್ದಾನೆ. ನಾನು ಗರ್ಭಿಣಿಯಾದರೆ ಅವನು ನನಗೆ ಆರ್ಥಿಕವಾಗಿ ಸಹಾಯ ಮಾಡುವುದಾಗಿ ಹೇಳುತ್ತಿದ್ದಾನೆ. ನಾನು ಗೊಂದಲಕ್ಕೊಳಗಾಗಿದ್ದೇನೆ. ಏನು ಮಾಡಲಿ?
ಉತ್ತರ : ನೀವು ವಿವಾಹಿತೆಯಾಗಿರುವುದರಿಂದ ನೀವು ಮುಂದೆ ಹೋಗದಿದ್ದರೆ ಉತ್ತಮ. ನೀವು ಅವನ ಸಲಹೆಗಳನ್ನು ತಿರಸ್ಕರಿಸಿ ನಿಮ್ಮ ಸಂಬಂಧವನ್ನು ಕೊನೆಗೊಳಿಸುವುದು ಉತ್ತಮ ಎಂದೆನಿಸುತ್ತದೆ. ಇಲ್ಲವಾದರೆ ಒಂದು ವೇಳೆ ನೀವು ಆತನೊಂದಿಗೆ ಸಂಭೋಗಿಸಲು ಬಯಸುವುದಾದರೆ ಅಂಡೋತ್ಪತ್ತಿ ಮಾಡದ ದಿನಗಳಲ್ಲಿ ಸಂಬಂಧ ಬೆಳೆಸಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ