ತನ್ನೊಂದಿಗೆ ಸಂಭೋಗಿಸಬೇಕೆಂದು ಪತ್ನಿಯ ಸಹೋದರಿ ನನ್ನ ಮೇಲೆ ಒತ್ತಡ ಹೇರುತ್ತಿದ್ದಾಳೆ
ಭಾನುವಾರ, 25 ಆಗಸ್ಟ್ 2019 (09:19 IST)
ಬೆಂಗಳೂರು : ನಾನು 30 ವರ್ಷದ ವ್ಯಕ್ತಿ. ಇತ್ತೀಚೆಗೆ ನಾನು ನನ್ನ ಹೆಂಡತಿಯ ಮನೆಗೆ ಭೇಟಿ ನೀಡಿದಾಗ ರಾತ್ರಿ ಮಲಗಿದ್ದ ವೇಳೆ ಲೈಂಗಿಕ ಪ್ರಚೋದನೆಗೊಂಡು ತನ್ನ ಸಹೋದರಿಯ ಜೊತೆ ಮಲಗಿದ್ದ ನನ್ನ ಹೆಂಡತಿಯ ಜೊತೆ ಸಂಭೋಗಿಸಿದ್ದೆ. ಆದರೆ ಆಮೇಲೆ ಅದು ನನ್ನ ಹೆಂಡತಿಯಲ್ಲ, ಆಕೆಯ ಸಹೋದರಿ ಎಂದು ತಿಳಿಯಿತು. ಆದರೆ ಆಕೆ ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿರಲಿಲ್ಲ. ಆದರೆ ಈಗ ಆಕೆ ತನ್ನೊಂದಿಗೆ ಸಂಭೋಗ ನಡೆಸಬೇಕೆಂದು ನನ್ನ ಮೇಲೆ ಒತ್ತಡ ಹೇರುತ್ತಿದ್ದಾಳೆ. ಇದಕ್ಕೆ ನಾನು ಒಪ್ಪದಿದ್ದರೆ ನಡೆದ ಘಟನೆಯನ್ನು ಪತ್ನಿಗೆ ಹೇಳುವುದಾಗಿ ಬೆದರಿಕೆ ಹಾಕುತ್ತಿದ್ದಾಳೆ. ಈ ಪರಿಸ್ಥಿತಿಯನ್ನು ನಾನು ಹೇಗೆ ನಿಭಾಯಿಸಲಿ ತಿಳಿಸಿ.
ಉತ್ತರ : ಆಕೆಯ ಈ ಕೆಟ್ಟ ತಂತ್ರವನ್ನು ಆಕೆಯ ಮೇಲೆ ತಿರುಗಿಸಿ. ಅಂದರೆ ಆಕೆ ನಿಮ್ಮೊಂದಿಗೆ ಸಂಭೋಗಿಸಬೇಕೆಂದು ನನ್ನನ್ನು ಒತ್ತಾಯಿಸುತ್ತಿದ್ದಾಳೆಎಂದು ನಿಮ್ಮ ಹೆಂಡತಿಗೆ ಹೇಳಿ. ಅವಳೊಂದಿಗೆ ಒಂದೇ ಹಾಸಿಗೆಯಲ್ಲಿ ಮಲಗಬಾರದೆಂದು ನಿಮ್ಮ ಹೆಂಡತಿಗೆ ತಿಳಿಸಿ.