ಬೆಂಗಳೂರು : ಗೋಧಿ ಆರೋಗ್ಯಕ್ಕೆ ಉತ್ತಮ ಎಂದು ಹೇಳುತ್ತಾರೆ. ಆದರೆ ಅತಿಯಾದರೆ ಅಮೃತವೂ ವಿಷ ಎಂಬಂತೆ ಅತಿಯಾಗಿ ಗೋಧಿಯನ್ನು ಸೇವಿಸಿದರೆ ಈ ಸಮಸ್ಯೆಗಳು ಕಾಡುತ್ತವೆ.
ಗೋಧಿಯಲ್ಲಿ ಗ್ಲುಟೆನ್ ಎಂಬ ಅಂಶವಿದ್ದು ಇದು ಅತಿಸಾರ, ವಾಯು, ಹೊಟ್ಟೆ ನೋವಿನಂತಹ ಜೀರ್ಣ ಸಂಬಂಧಿ ಸಮಸ್ಯೆಗೆ ಕಾರಣವಾಗುತ್ತದೆ. ಹಾಗೇ ಗೋಧಿಯಲ್ಲಿ ಫೈಟಿಂಗ್ ಆಸಿಡ್ ಗಳು ಹೆಚ್ಚಾಗಿದ್ದು, ಇದು ಕ್ಯಾಲ್ಸಿಯಂ, ಕಬ್ಬಿಣ, ಸತುವು, ಮತ್ತು ಮೆಗ್ನಿಶಿಯಂ ಇತ್ಯಾದಿ ಖನೀಜಗಳನ್ನು ಹೀರಿಕೊಳ್ಳುವ ನಮ್ಮ ಶರೀರದ ಸಾಮಾರ್ಥ್ಯವನ್ನು ಕುಗ್ಗಿಸುವಂತಹ ಕೆಲಸ ಮಾಡುತ್ತದೆ.