ಸ್ತನದ ಗಾತ್ರ ಕಡಿಮೆಮಾಡಿಕೊಳ್ಳಲು ಈ ಟಿಪ್ಸ್ ಫಾಲೋ ಮಾಡಿ

ಬುಧವಾರ, 10 ಜೂನ್ 2020 (08:04 IST)
Normal 0 false false false EN-US X-NONE X-NONE

ಬೆಂಗಳೂರು : ಕೆಲವರಿಗೆ ಬ್ರೆಸ್ಟ್ ಸೈಜ್ ಹೆಚ್ಚಾಗಿರುತ್ತದೆ. ನಮ್ಮ ದೇಹದಲ್ಲಿರುವ ಈಸ್ಟ್ರೋಜನ್ ಮತ್ತು ಕೊಬ್ಬುಗಳಿಂದ ಬ್ರೆಸ್ಟ್ ಸೈಜ್ ಜಾಸ್ತಿಯಾಗುತ್ತದೆ. ಇದನ್ನು ಕಡಿಮೆ ಮಾಡಿಕೊಳ್ಳಲು ಈ ಟಿಪ್ಸ್ ಫಾಲೋ ಮಾಡಿ.

 

ಮೊಟ್ಟೆಯ ಬಿಳಿ ಭಾಗದಿಂದ ಸ್ತನಗಳನ್ನು ಮಸಾಜ್ ಮಾಡಬೇಕು. 10-15 ನಿಮಿಷದ ನಂತರ ವಾಶ್ ಮಾಡಿ. ದಿನಕ್ಕೆ 2 ಬಾರಿ ಗ್ರೀನ್ ಟೀ ಕುಡಿದರೆ ನಿಮ್ಮ ಸ್ತನದ ಗಾತ್ರ ಕಡಿಮೆ ಮಾಡುತ್ತದೆ. ಶುಂಠಿಯನ್ನು ನೀರಿನಲ್ಲಿ ಕುದಿಸಿ ದಿನಕ್ಕೆ 2 ಬಾರಿ ಕುಡಿದರೆ ಸ್ತನದ ಗಾತ್ರ ಕಡಿಮೆ ಮಾಡುತ್ತದೆ. ಇರೋಬಿಕ್ ಎಕ್ಸರ್ಸೈಜ್ ಮಾಡುವುದರಿಂದ ನಿಮ್ಮ ಸ್ತನದ ಗಾತ್ರ ಚಿಕ್ಕದಾಗುತ್ತದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ