ಬೆಂಗಳೂರು : ಶುಂಠಿ ಬೆಳ್ಳುಳ್ಳಿ ಪೇಸ್ಟ್ ನ್ನು ಚೆನ್ನಾಗಿ ಅಡುಗೆಗೆ ಬಳಸುತ್ತಾರೆ. ಆದರೆ ಅದನ್ನು ಹೆಚ್ಚು ಸಮಯದವರೆಗೆ ಬಳಸಲು ಸಾಧ್ಯವಿಲ್ಲ. ಹಾಗಾದ್ರೆ ಅದು ತುಂಬಾ ಸಮಯದವರೆಗೆ ಕೆಡದಂತೆ ಇಡಲು ಈ ಟ್ರಿಕ್ ಫಾಲೋ ಮಾಡಿ.
ಶುಂಠಿ ಬೆಳ್ಳುಳ್ಳಿ ಪೇಸ್ಟ್ ತಯಾರಿಸುವಾಗ ಅದರ ಜೊತೆಗೆ ಉಪ್ಪು, ಎಣ್ಣೆ, ಅರಶಿನ ಮಿಕ್ಸ್ ಮಾಡಿ ರುಬ್ಬಿ ಗಾಜಿನ ಬಾಟಲಿನಲ್ಲಿ ಹಾಕಿ ಫ್ರಿಜ್ ನಲ್ಲಿಡಿ. ಆಗ ಅದು ಕೆಡದೆ ತುಂಬಾ ಸಮಯ ಬರುತ್ತದೆ.
ಹಾಗೇ ಹಸಿಮೆಣಸಿನ ಕಾಯಿ ಪೇಸ್ಟ್ ತಯಾರಿಸುವಾಗ ಕೂಡ ಉಪ್ಪು, ಎಣ್ಣೆ, ಅರಶಿನ ಮಿಕ್ಸ್ ಮಾಡಿ ರುಬ್ಬಿ ಗಾಜಿನ ಬಾಟಲಿನಲ್ಲಿ ಹಾಕಿ ಫ್ರಿಜ್ ನಲ್ಲಿಡಿ.