ಈ ಹಣ್ಣಿನ ಸಿಪ್ಪೆಯನ್ನು ಬಳಸಿ ನಿಮ್ಮ ಆಯಿಲ್ ಸ್ಕೀನ್ ನಿವಾರಿಸಿಕೊಳ್ಳಿ

ಶುಕ್ರವಾರ, 3 ಜನವರಿ 2020 (06:25 IST)
ಬೆಂಗಳೂರು : ಆಯಿಲ್ ಸ್ಕೀನ್ ಇರುವ ಮುಖದಲ್ಲಿ ಯಾವಾಗಲೂ ಮೊಡವೆಗಳು ಮೂಡುತ್ತಿರುತ್ತದೆ. ಅಷ್ಟೇ ಅಲ್ಲದೇ ಇವರು ಎಷ್ಟೇ ಚೆನ್ನಾಗಿ ಮೇಕಪ್ ಮಾಡಿದರೂ ಕೂಡ ತಕ್ಷಣವೇ ಅದು ಹಾಳಾಗುತ್ತದೆ. ಇಂತಹ ಆಯಿಲ್ ಸ್ಕೀನ್ ಸಮಸ್ಯೆಗೆ ಮುಕ್ತಿಹಾಡಲು ಇದನ್ನು ಹಚ್ಚಿ.



ಕಿತ್ತಳೆ ಹಣ್ಣಿನ ಸಿಪ್ಪೆಯ ಪೇಸ್ಟ್ 1 ಚಮಚ ತೆಗೆದುಕೊಂಡು  ಅದಕ್ಕೆ 1ಚಮಚ ಕಡಲೆಹಿಟ್ಟನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಿ, ಬಳಿಕ ಮುಖವನ್ನು ತೊಳೆದುಕೊಂಡು ಈ ಪೇಸ್ಟ್ ನ್ನು ಹಚ್ಚಿಕೊಳ್ಳಿ. 20 ನಿಮಿಷ ಬಿಟ್ಟುತಣ್ಣೀರಿನಿಂದ ತೊಳೆಯಿರಿ. ಇದನ್ನು ವಾರದಲ್ಲಿ 2 ಬಾರಿ ಮಾಡಿದರೆ ಒಂದೇ ವಾರದಲ್ಲಿ ನಿಮ್ಮ ಆಯಿಲ್ ಸ್ಕೀನ್ ನಿವಾರಣೆಯಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ