ಪ್ರತಿದಿನ ಡೈರಿ ಬರೆಯಿರಿ

ಶುಕ್ರವಾರ, 21 ನವೆಂಬರ್ 2014 (15:13 IST)
ಏನಾದರೂ ಬರೆಯುವ ಅಭ್ಯಾಸ ರೂಢಿಸಿಕೊಳ್ಳಿ. ಪ್ರತಿದಿನ ಡೈರಿ ಬರೆಯುವುದು ಅಥವಾ ಬ್ಲಾಗ್‌ನಲ್ಲಿ ಬರೆದುಕೊಳ್ಳುವುದು ಆರೋಗ್ಯಕರ ಬೆಳವಣಿಗೆ.
 
"ಪ್ರತಿದಿನ ಬೆಳಗಿನ ಸಮಯದಲ್ಲಿ ಉದ್ಯಾನದಲ್ಲಿ ಕೆಲ ಹೊತ್ತು ವಾಕ್‌ ಮಾಡಿ. ಇದರಿಂದ ದೇಹ ಹಾಗೂ ಮನಸ್ಸು ಉಲ್ಲಸಿತವಾಗುತ್ತದೆ.
"
ಸರ್ವ ರೋಗಕ್ಕೂ ಯೋಗಾಸನವೇ ಮದ್ದು. ಪ್ರತಿದಿನ ಯೋಗಾಸನ ಮಾಡುವುದರಿಂದ ಸರ್ವ ರೋಗವನ್ನೂ ದೂರವಿಡಬಹುದು.
 
ಸಂಗೀತಕ್ಕೆ ಆರೋಗ್ಯ ಸುಧಾರಿಸುವ ಮಾಂತ್ರಿಕ ಶಕ್ತಿಯಿದೆ. ಸಂಗೀತ ಕೇಳುವುದು ಅಥವಾ ಹಾಡುವುದರಿಂದ ಮನಸ್ಸಿನ ದುಗುಡ ನಿವಾರಣೆ ಯಾಗುತ್ತದೆ.
 
ನಿಮ್ಮ ಹಳೆಯ ಮಿತ್ರರನ್ನು ಭೇಟಿ ಮಾಡಿ ಹಳೆಯ ನನೆಪುಗಳನ್ನು ಹಂಚಿಕೊಳ್ಳಿ. ಹಳೆಯ ನೆನಪುಗಳು ಎಂದಿಗೂ ಮಧುರ.

ವೆಬ್ದುನಿಯಾವನ್ನು ಓದಿ