ಮೈಗ್ರೇನ್ ಕಡಿಮೆಯಾಗಲು ಇಲ್ಲಿದೆ ಸರಳ ಮನೆಮದ್ದು

ಸೋಮವಾರ, 16 ಮಾರ್ಚ್ 2020 (06:47 IST)
ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಮೈಗ್ರೇನ್ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಇದಕ್ಕೆ ಕೆಲಸದ ಒತ್ತಡ, ನಿದ್ರೆ ಸರಿಯಾಗಿ ಮಾಡದಿರುವುದು ಹಾಗೂ ಕೆಲವೊಮ್ಮೆ ವಂಶಪರಂಪರ್ಯವಾಗಿ ಬರುತ್ತದೆ. ಈ ಮೈಗ್ರೇನ್ ಕಡಿಮೆಯಾಗಲು ಈ ಮನೆಮದ್ದನ್ನು ಬಳಸಿ.

ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ಬೆಲ್ಲಕ್ಕೆ ½ ಚಮಚ ಹಸುವಿನ ತುಪ್ಪ ಬೆರೆಸಿ ಸೇವಿಸುವುದರಿಂದ ಮೈಗ್ರೇನ್ ಕಡಿಮೆಯಾಗುತ್ತದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ