ಹಾಲು ಕುಡಿಯುವುದರಿಂದ ನಿಜವಾಗಿಯೂ ಟಾಲರ್, ಸ್ಟ್ರಾಂಗರ್ ಆಗುತ್ತೇವೆಯೇ?!

ಶುಕ್ರವಾರ, 23 ಫೆಬ್ರವರಿ 2018 (08:46 IST)
ಬೆಂಗಳೂರು: ಹಾಲು ಕುಡಿಯುವುದರಿಂದ ಮಕ್ಕಳು ಟಾಲ್ ಆಗಿ, ಸ್ಟ್ರಾಂಗ್ ಆಗಿ ಬೆಳೆಯುತ್ತಾರೆ ಎಂದು ಹಲವು ಜಾಹೀರಾತುಗಳನ್ನು ನೋಡಿರುತ್ತೇವೆ. ಆದರೆ ಇದು ನಿಜವೇ?
 

ನಮ್ಮ ಮಕ್ಕಳ ಬೆಳವಣಿಗೆಗೆ ಹಲವು ಪೋಷಕಾಂಶಗಳು ಪ್ರಮುಖ ಪಾತ್ರ ವಹಿಸುತ್ತದೆ.  ಆರೋಗ್ಯ ತಜ್ಞರ ಪ್ರಕಾರ ಮಕ್ಕಳ ಬೆಳವಣಿಗೆಗೆ ಬಾಹ್ಯ ಆಹಾರಗಳಿಂದ ಸಿಗುವ ಪೋಷಕಾಂಶಗಳೇ ಕಾರಣವಾಗುತ್ತದೆ.

ಹಾಲು ಹಲವು ಪೋಷಕಾಂಶಗಳ ಆಗರ. ಕ್ಯಾಲ್ಶಿಯಂನಿಂದ ಹಿಡಿದು ಮಕ್ಕಳ ಬೆಳವಣಿಗೆಗೆ ಅಗತ್ಯವಾದ ಎಲ್ಲಾ ಅಂಶಗಳೂ ಇದರಲ್ಲಿವೆ. ಒಂದು ವೇಳೆ ಬೇರೆ ಆಹಾರಗಳ ಮೂಲಕ ಈ ಪೋಷಕಾಂಶಗಳು ಪೂರೈಕೆಯಾಗುತ್ತಿದ್ದರೆ ಸಮಸ್ಯೆಯಿಲ್ಲ. ಇಲ್ಲವಾದರೆ ಪ್ರತಿ ನಿತ್ಯ ಮಕ್ಕಳಿಗೆ ಹಾಲು ಕೊಡಲು ಮರೆಯದಿರಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ