ಸೆಕ್ಸ್ ಸಂದರ್ಭದಲ್ಲಿ ಎಷ್ಟು ಕ್ಯಾಲೋರಿ ನಷ್ಟ ಮಾಡಿಕೊಳ್ಳುತ್ತೀರಿ ಗೊತ್ತಾ?
ತಜ್ಞರ ಪ್ರಕಾರ ಲೈಂಗಿಕ ಕ್ರಿಯೆ ಸಂದರ್ಭ ಪುರುಷರು ಪ್ರತೀ ನಿಮಿಷಕ್ಕೆ ಸರಾಸರಿ 4 ಕ್ಯಾಲೋರಿ ಕಳೆದುಕೊಳ್ಳುತ್ತಾರೆ. ಮಹಿಳೆಯರು ಪ್ರತೀ ನಿಮಿಷಕ್ಕೆ 3 ಕ್ಯಾಲೋರಿ ನಷ್ಟ ಮಾಡಿಕೊಳ್ಳುತ್ತಾರೆ.
ಒಂದು ದಂಪತಿಯ ಲೈಂಗಿಕ ಕ್ರಿಯೆಯ ಅವಧಿ ಸರಿಸುಮಾರು 6 ನಿಮಿಷವಿದ್ದರೆ ಅವರು 18 ರಿಂದ 24 ಕ್ಯಾಲೋರಿ ನಷ್ಟ ಮಾಡಿಕೊಳ್ಳುತ್ತಾರೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.