ಸೆಕ್ಸ್ ಹೃದಯಕ್ಕೆ ಹೇಗೆ ಒಳ್ಳೆಯದು ಗೊತ್ತಾ?
ಆದರೆ ಸೆಕ್ಸ್ ಹೃದಯದ ಆರೋಗ್ಯವನ್ನು ಎಷ್ಟು ಕಾಪಾಡುತ್ತದೆ ಗೊತ್ತಾ? ತಜ್ಞರೊಬ್ಬರ ಪ್ರಕಾರ ಸೆಕ್ಸ್ ಮಾಡುವಾಗ ನಮ್ಮ ಹೃದಯ ಬಡಿತದ ವೇಗ ದುಪ್ಪಟ್ಟಾಗುತ್ತದೆ. ಅಂದರೆ ಇದು 20 ನಿಮಿಷ ವಾಕಿಂಗ್ ಮಾಡುವುದಕ್ಕೆ ಸಮ.
ವಾಕಿಂಗ್ ಮಾಡುವುದು ಸಹಜವಾಗಿಯೇ ಹೃದಯಕ್ಕೆ ವ್ಯಾಯಾಮ ನೀಡಿದಂತೆ. ಅದೇ ರೀತಿ ಸೆಕ್ಸ್ ಮಾಡುವುದರಿಂದ ಹೃದಯಕ್ಕೆ 20 ನಿಮಿಷ ವಾಕಿಂಗ್ ಮಾಡಿದ ಲಾಭ ಸಿಗುತ್ತದಂತೆ!