ಲೈಂಗಿಕ ಕ್ರಿಯೆ ಇನ್ನಷ್ಟು ವಯಲೆಂಟ್ ಆಗಬೇಕಿದ್ರೆ ಈ ಎಣ್ಣೆ ಹಚ್ಚಿ!

ಮಂಗಳವಾರ, 25 ಸೆಪ್ಟಂಬರ್ 2018 (09:25 IST)
ಬೆಂಗಳೂರು: ಲೈಂಗಿಕ ಕ್ರಿಯೆಯಲ್ಲಿ ಇನ್ನಷ್ಟು ಮಜಾ ಪಡೆಯಬೇಕು ಎಂದಿದ್ದರೆ, ಸಂಗಾತಿಯನ್ನು ಮತ್ತಷ್ಟು ಸನಿಹಕ್ಕೆ ಸೆಳೆಯಬೇಕೆಂದರೆ ಈ ಎಣ್ಣೆ ಹಚ್ಚಿ ನೋಡಿ!

ಗಂಧದ ಎಣ್ಣೆ
ಶ್ರೀಗಂಧದ ಎಣ್ಣೆ ಸಹಜವಾಗಿಯೇ ಕಡು ವಾಸನೆ ಹೊಂದಿದ್ದು, ಇದು ಒಂಥರಾ ಮೂಡ್ ಕ್ರಿಯೇಟ್ ಮಾಡುತ್ತದೆ. ಇದು ಉದ್ರೇಕಕಾರಿ ಮೂಡ್ ತರಿಸುತ್ತದೆ.

ಮಲ್ಲಿಗೆ
ಮಲ್ಲಿಗೆ ಎಣ್ಣೆ, ಪನ್ನೀರು ನಿಮ್ಮ ಬೆಡ್ ರೂಂನಲ್ಲಿ ಪಸರಿಸಿ. ತಾನಾಗಿಯೇ ರೊಮ್ಯಾಂಟಿಕ್ ಮೂಡ್ ಕ್ರಿಯೇಟ್ ಆಗುತ್ತದೆ.

ವೆನಿಲ್ಲಾ
ಐಸ್ ಕ್ರೀಂ, ಸ್ವೀಟ್ ಗೆ ಬಳಸುವ ವೆನಿಲ್ಲಾ ಎಣ್ಣೆಯ ಸುಗಂಧ ರೊಮ್ಯಾಂಟಿಕ್ ಭಾವನೆ ಕೆರಳಿಸುತ್ತದೆ. ನೀವು ಕೇಳದೆಯೇ ನಿಮ್ಮ ಸಂಗಾತಿ ನಿಮ್ಮ ಜತೆ ರೊಮ್ಯಾನ್ಸ್ ಸ್ವಲ್ಪ ಹೆಚ್ಚೇ ಎನ್ನುವಷ್ಟು ಮಾಡುತ್ತಾರೆ!

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ