ಹಸ್ತಮೈಥುನ ಚಟಕ್ಕೆ ಗುಡ್ ಬೈ ಹೇಳೋದು ಹೇಗೆ?

ಶುಕ್ರವಾರ, 8 ನವೆಂಬರ್ 2019 (13:33 IST)
ಪ್ರಶ್ನೆ : ನನಗೆ ಪ್ರಿಯತಮೆ ಅಂತ ಯಾರೂ ಇಲ್ಲ. ನಾನು ಆಗಾಗ ವೈಶ್ಯಯರ ಬಳಿ ಹೋಗಿ ಸುಖ ಪಡೆದುಕೊಂಡು ಬರುತ್ತಿರುವೆ. ಹಣ ವಿಲ್ಲದಾಗ ಹಸ್ತಮೈಥುನ ಮಾಡಿಕೊಳ್ಳುತ್ತಿರುವೆ. ಹಸ್ತಮೈಥುನದಿಂದ ಪಾರಾಗುವುದು ಹಾಗೂ ದೂರಾಗುವುದು ಹೇಗೆ?

ಉತ್ತರ: ಮನೋಬಲವನ್ನು ಗಟ್ಟಿ ಮಾಡಿಕೊಳ್ಳಿ. ಹಸ್ತ ಮೈಥುನವನ್ನು ಬಿಡಬೇಕು ಎಂದು ನಿಮ್ಮಲ್ಲೇ ನೀವು ನಿರ್ಧಾರ ಮಾಡಿಕೊಳ್ಳಿ. 

ವ್ಯಾಯಾಮ ಮಾಡಿ. ಮತ್ತಿತರ ಚಟುವಟಿಕೆಗಳನ್ನು ಮಾಡಿ.
ಮನೆಯಲ್ಲಿ ಒಬ್ಬರೇ ಇರಬೇಡಿ. ಲೈಂಗಿಕತೆ ಬಗ್ಗೆ  ಹೆಚ್ಚು ಚಿಂತನೆ, ಯೋಚನೆ ಮಾಡಬೇಡಿ. ಇದರಿಂದ ನೀವು ದುಶ್ಚಟದಿಂದ ಬೇಗ ಹೊರಬಹುದು.ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ