ಆತ್ಮರತಿ ಮಾಡುವಾಗ ಸಿಕ್ಕಿಬಿದ್ದ ಪತ್ನಿ, ಇನ್ನೇನು ಗತಿ?!

ಶನಿವಾರ, 23 ಮಾರ್ಚ್ 2019 (12:17 IST)
ಬೆಂಗಳೂರು: ಸಾಮಾನ್ಯವಾಗಿ ಮಹಿಳೆಯರು ತಮ್ಮ ಲೈಂಗಿಕ ಬಯಕೆಗಳನ್ನು ಹೊರಗೆ ತೋರ್ಪಡಿಸಿಕೊಳ್ಳುವುದಿಲ್ಲ. ಆದರೆ ತಮ್ಮೊಳಗಿನ ಬಯಕೆಗಳನ್ನು ಅಡಗಿಸಿಡಲು ಅವರಿಗೂ ಕಷ್ಟವಾಗಬಹುದಲ್ಲವೇ?


ಹಾಗಿರುವಾಗ ಮಹಿಳೆಯರೂ ಆತ್ಮರತಿಯಲ್ಲಿ ತೊಡಗಿ ಆ ಲೈಂಗಿಕ ತೃಷೆ ತಣಿಸಿಕೊಳ್ಳಬಹುದು. ಆದರೆ ಇದು ಅಪರಾಧವಲ್ಲವಾದರೂ ಗಂಡನ ಎದುರೇ ಸಿಕ್ಕಿಬಿದ್ದರೆ ಏನು ಗತಿ?

ಆತ್ಮರತಿ ಎನ್ನುವುದು ತಪ್ಪೇನಲ್ಲ. ಹಾಗಾಗಿ ನಿಮ್ಮಷ್ಟಕ್ಕೇ ಕೀಳರಿಮೆ ಮಾಡಿಕೊಳ್ಳುವುದು ಬೇಡ. ಒಂದು ವೇಳೆ ಗಂಡನ ಎದುರು ಸಿಕ್ಕಿಬಿದ್ದಾಗ ಆತ ನಿಮ್ಮನ್ನು ಅಪರಾಧಿಯಂತೆ ನೋಡುತ್ತಿದ್ದರೆ, ಮಾತನಾಡಿ ನಿಮ್ಮ ಲೈಂಗಿಕ ಆಸೆಯನ್ನು ನೇರವಾಗಿ ಹಂಚಿಕೊಳ್ಳುವುದೇ ಸೂಕ್ತ. ಒಂದು ವೇಳೆ ಆತ ಅದಕ್ಕೆ ಸ್ಪಂದಿಸದೇ ಇದ್ದರೆ ನಂತರವೂ ನೀವು ಕೊರಗುತ್ತಾ ಕೂರಬೇಕಾಗಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ