ನನಗೆ ಲೈಂಗಿಕ ಆಸೆಗಳಿದ್ದರೂ ಗೆಳತಿಯನ್ನು ಹೊಂದಲು ಇಷ್ಟವಿಲ್ಲ!
ಗುರುವಾರ, 26 ಸೆಪ್ಟಂಬರ್ 2019 (07:07 IST)
ಬೆಂಗಳೂರು : ಪ್ರಶ್ನೆ : ನಾನು 19 ವರ್ಷದ ವ್ಯಕ್ತಿ. ನನ್ನ ಜೀವನದಲ್ಲಿ ನಾನು ಎಂದಿಗೂ ಗೆಳತಿಯನ್ನು ಹೊಂದಿಲ್ಲ. ಆದರೆ ನಾನು ಲೈಂಗಿಕ ಆಸೆಗಳನ್ನು ಹೊಂದಿದ್ದೇನೆ. ನನ್ನ ಸ್ನೇಹಿತರು ಸಂಬಂಧದಲ್ಲಿ ಇದ್ದಾರೆ. ಇದು ನನ್ನ ವಿಷಯದಲ್ಲಿ ಸಾಮಾನ್ಯವೇ?
ಉತ್ತರ : ಇದು ತುಂಬಾ ಸಾಮಾನ್ಯವಾಗಿದೆ. ಈ ಬಗ್ಗೆ ನೀವು ಚಿಂತಿಸುವ ಅಗತ್ಯವಿಲ್ಲ. ನಿಮ್ಮ ಸ್ನೇಹಿತರ ಗುಂಪನ್ನು ವಿಸ್ತರಿಸಿ ಮತ್ತು ಸಮಯಕ್ಕೆ ತಕ್ಕಂತೆ ನಿಮ್ಮನ್ನ ಇಷ್ಟಪಡುವ ಯಾರನ್ನಾದರೂ ನೀವು ಕಾಣುತ್ತೀರಿ.