ಹೆಂಡತಿ ಜೊತೆಗಿನ ಸಂಭೋಗದ ಬಗ್ಗೆ ನನಗೆ ಬೇಸರವಾಗಿದೆ

ಬುಧವಾರ, 4 ಸೆಪ್ಟಂಬರ್ 2019 (09:19 IST)
ಬೆಂಗಳೂರು : ನನ್ನ ಹೆಂಡತಿ ಜೊತೆಗಿನ ಸಂಭೋಗದ ಬಗ್ಗೆ ನನಗೆ ಬೇಸರವಾಗಿದೆ. ಅವಳು ನನ್ನನ್ನು ಪ್ರಚೋದಿಸುವುದಿಲ್ಲ. ಆದರೆ ಅವಳಿಗೆ ಮೋಸ ಮಾಡಿ ಬೇರೆಯವರೊಂದಿಗೆ ಲೈಂಗಿಕ ಸಂಬಂಧ ಬೆಳೆಸಲು ನನಗೆ ಇಷ್ಟವಿಲ್ಲ. ಏನು ಮಾಡಲಿ?




ಉತ್ತರ : ಮೊದಲು ನಿಮ್ಮನ್ನ ಪ್ರಚೋದಿಸಲು ನಿಮ್ಮ ಹೆಂಡತಿಗೆ ನೀವು ಏನು ಮಾಡಿದ್ದೀರಿ? ನೀವು ರಜಾದಿನಗಳನ್ನು ಆಕೆಯ ಜೊತೆ ಆನಂದದಿಂದ ಕಳೆಯುತ್ತಿದ್ದೀರಾ ಅಥವಾ ಪ್ರಣಯ ಭೋಜನವನ್ನು ನೀಡಿದ್ದೀರಾ? ಮೊದಲು ನೀವು ಆಕೆಯ ಜೊತೆ ರೊಮ್ಯಾಂಟಿಕ್ ಆಗಿರಿ. ಆಗ ಮಾತ್ರ ನಿಮ್ಮ ಹೆಂಡತಿ ಪ್ರತಿಕ್ರಿಯಿಸುತ್ತಾಳೆ.



 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ