ನಾನು ನನಗಿಂತ ಹೆಚ್ಚು ವಯಸ್ಸಿನ ಮಹಿಳೆಯ ಜೊತೆ ಸಂಬಂಧ ಬೆಳೆಸಲು ಇಷ್ಟಪಡುತ್ತೇನೆ. ಈ ನಿರ್ಧಾರ ಸರಿಯೇ?

ಮಂಗಳವಾರ, 19 ಮಾರ್ಚ್ 2019 (08:10 IST)
ಬೆಂಗಳೂರು : ಪ್ರಶ್ನೆ : ನಾನು 25 ವರ್ಷ ವಯಸ್ಸಿನವನಾಗಿದ್ದು, ನಾನು ಹೆಚ್ಚಾಗಿ ನನಗಿಂತ ಹೆಚ್ಚು ವಯಸ್ಸಿನ ಮಹಿಳೆಯ ಜೊತೆ ದೈಹಿಕ ಸಂಬಂಧವನ್ನು ಬೆಳೆಸಲು ಇಷ್ಟಪಡುತ್ತೇನೆ. ಒಮ್ಮೆ ನಾನು ಒಂದು ಡೇಟಿಂಗ್ ಅಪ್ಲಿಕೇಶನ್ ನಲ್ಲಿ ನನಗಿಂತ 15 ವರ್ಷ ದೊಡ್ಡವಳಾದ ಮಹಿಳೆಯನ್ನು ಭೇಟಿಯಾದೆ. ನಾವಿಬ್ಬರು ತುಂಬಾ ಹತ್ತಿರವಾದೆವು. ನನ್ನ ವಯಸ್ಸಿನ ಹುಡುಗಿಯರಿಗೆ ಹೋಲಿಸಿದರೆ ವಯಸ್ಸಾದ ಮಹಿಳೆಯರು ನನ್ನನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ ಎಂಬುದು ನನ್ನ ಭಾವನೆ. ಈ ವಿಚಾರದಲ್ಲಿ ನನ್ನದೇನಾದರೂ ತಪ್ಪಿದೆಯೇ? ದಯವಿಟ್ಟು ತಿಳಿಸಿ.


ಉತ್ತರ : ಹೆಚ್ಚಾಗಿ ವಯಸ್ಸಾದ ಮಹಿಳೆಯರೊಂದಿಗೆ ಡೇಟಿಂಗ್ ಮಾಡಲು ಹಾಗೂ ಲೈಂಗಿಕವಾಗಿ ತೊಡಗಿಕೊಳ್ಳಲು ಪುರುಷರು ಹೆಚ್ಚು ಇಷ್ಟಪಡುತ್ತಾರೆ. ಇದಕ್ಕೆ ಹಲವು ಕಾರಣಗಳಿವೆ. ಅವರು ಸ್ವಯಂ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಭಾವನಾತ್ಮಕ ವಿಚಾರದಲ್ಲಿ ಪ್ರಬುದ್ಧರಾಗಿತ್ತಾರೆ, ಲೈಂಗಿಕ ವಿಚಾರದಲ್ಲಿಯೂ ಹೆಚ್ಚು ತೃಪ್ತಿ ನೀಡುತ್ತಾರೆ ಎನ್ನುವ ಕಾರಣಕ್ಕೆ. ಆದರೆ ಅವರ ಹಿಂದಿನ ಸಂಬಂಧದಲ್ಲಿ ಏನಾದರೂ ಕೆಟ್ಟ ಅನುಭವವಾಗಿದ್ದರೆ ಅಂತವರ ಜೊತೆ ಜೀವನವನ್ನು ಸಾಗಿಸುವುದು ಕಷ್ಟಕರ ಎಂಬುದನ್ನು ಅನೇಕರು ಕಂಡುಕೊಂಡಿದ್ದಾರೆ.


ಆದರೆ ಈ ಜಗತ್ತಿನಲ್ಲಿ ಔಪಚಾರಿಕ ಹಾಗೂ ಸಾಂದರ್ಭಿಕ ಸಂಬಂಧಗಳು ಕೆಲವು ನೆನಪುಗಳನ್ನು ಹಾಗೂ ಅನುಭವಗಳನ್ನು ಬಿಟ್ಟುಬಿಡುತ್ತವೆ. ಆದರೆ ಕೆಲವು ನಂಬಿಕೆಯನ್ನು ಬಲಪಡಿಸುತ್ತದೆ. ಆದ್ದರಿಂದ ನಿಮಗಿಂತ ಹೆಚ್ಚು ವಯಸ್ಸಿನ ಮಹಿಳೆಯ ಜೊತೆ ನೀವು ಸಂಬಂಧವನನ್ನು ಹೊಂದುವುದು ಯೋಗ್ಯವಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ