ಪ್ರತಿನಿತ್ಯ ಹಲ್ಲು ಉಜ್ಜದಿದ್ದರೆ ಹೃದಯಾಘಾತವಾಗುವ ಸಾಧ್ಯತೆ ಇದೆಯಂತೆ ಎಚ್ಚರ

ಸೋಮವಾರ, 6 ಜನವರಿ 2020 (06:28 IST)
ಬೆಂಗಳೂರು : ಪ್ರತಿನಿತ್ಯ ಹಲ್ಲುಜ್ಜುಬೇಕು. ಇಲ್ಲವಾದರೆ ಹಲ್ಲುಗಳು ಹಾಳಾಗುತ್ತವೆ ಎಂಬ ವಿಚಾರ ಎಲ್ಲರಿಗೂ ತಿಳಿದಿದೆ. ಆದರೆ ಹಲ್ಲುಜ್ಜದಿದ್ದರೆ ಹಲ್ಲುಗಳು ಹಾಳಾಗುವುದು ಮಾತ್ರವಲ್ಲ ಇದರಿಂದ ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಇದೆ ಎಂದು ವಿಚಾರ ತಜ್ಞರು ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ.



ಪ್ರತಿನಿತ್ಯ ಹುಲ್ಲುಜ್ಜದಿದ್ದರೆ ಬಾಯಿಯಲ್ಲಿರುವ ವೈರಸ್ ಗಳು ರಕ್ತಕ್ಕೆ ಸೇರಿ ಹೃದಯ ಸೇರುತ್ತವೆ. ಇದರಿಂದ ಹೃದಯ ಸಂಬಂಧಿ ಕಾಯಿಲೆಗಳಿಗೆ ನೀವು ತುತ್ತಾಗುತ್ತೀರಿ. ಹಾಗೇ ಈ ವೈರಸ್ ಗಳು ರಕ್ತನಾಳಗಳನ್ನು ಬ್ಲಾಕ್ ಮಾಡುವುದರಿಂದ ಹೃದಯಾಘಾತ ಸಂಭವಿಸುವ ಸಾಧ್ಯತೆ ಇದೆ ಎಂದು ತಜ್ಞರು ಹೇಳುತ್ತಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ