ಚಳಿಗಾಲದಲ್ಲಿಯೂ ಡ್ರೈ ಸ್ಕೀನ್ ಗ್ಲೋ ಆಗಿ ಕಾಣಲು ಈ ಟಿಪ್ಸ್ ಫಾಲೋ ಮಾಡಿ
ಸೋಮವಾರ, 6 ಜನವರಿ 2020 (06:24 IST)
ಬೆಂಗಳೂರು : ಚಳಿಗಾಲದಲ್ಲಿ ಸ್ಕೀನ್ ಡ್ರೈ ಆಗುವುದರಿಂದ ಡ್ರೈ ಸ್ಕೀನ್ ಅವರ ಮುಖದ ಅಂದ ಇನ್ನಷ್ಟು ಕೆಡುತ್ತದೆ. ಆದಕಾರಣ ಡ್ರೈ ಸ್ಕೀನ್ ಅವರು ಚಳಿಗಾಲದಲ್ಲಿ ತಮ್ಮ ಸ್ಕೀನ್ ನನ್ನು ಕಾಪಾಡಿಕೊಳ್ಳಲು ಈ ಟಿಪ್ಸ್ ಫಾಲೋ ಮಾಡಿ.
½ ಚಮಚ ಸ ಕ್ಕರೆ, ಹಾಲಿನ ಕೆನೆ 1 ಚಮಚ ತೆಗೆದುಕೊಂಡು ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ 2-3 ನಿಮಿಷ ಸ್ಕ್ರಬ್ ಮಾಡಿ. ಬಳಿಕ ವಾಶ್ ಮಾಡಿ.
ಬಳಿಕ ಹಾಲಿನಕೆನೆ 1 ಚಮಚ, ಗೋಧಿಹಿಟ್ಟು 1 ಚಮಚ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ. 10 ನಿಮಿಷ ಬಿಟ್ಟು ಮುಖವನ್ನು ವಾಶ್ ಮಾಡಿ. ಹೀಗೆ ಮಾಡಿದರೆ ಚಳಿಗಾಲದಲ್ಲಿಯೂ ಡ್ರೈ ಸ್ಕೀನ್ ಗ್ಲೋ ಆಗಿ ಕಾಣುತ್ತದೆ.