ಹಿಟ್ಟುಗಳನ್ನು ಈ ರೀತಿಯಾಗಿ ಸಂರಕ್ಷಿಸಿ ಇಟ್ಟರೆ, ಬೇಗ ಹಾಳಾಗುವುದಿಲ್ಲ!
*ಹೊಸ ಹಿಟ್ಟನ್ನು ಹಳೆ ಹಿಟ್ಟಿಗೆ ಮಿಕ್ಸ್ ಮಾಡಿ ಇಡಬೇಡಿ. ಹಿಟ್ಟುಗಳಿಗೆ ಕೊಂಚ ಗಾಳಿ ತಾಗಿದರೂ ಅದು ಹಾಳಾಗುತ್ತದೆ.
*ಹಿಟ್ಟುಗಳನ್ನು ಇಟ್ಟಿರುವ ಕಪಾಟನ್ನು ವಾರಕ್ಕೊಮ್ಮೆ ಚೆನ್ನಾಗಿ ಸ್ವಚ್ಛಗೊಳಿಸಿ. ಹಿಟ್ಟುಗಳ ಡಬ್ಬದ ಮೇಲೆ ಬೇವಿನ ಎಲೆಗಳನ್ನು ಇಟ್ಟರೆ ಕೀಟಗಳು ಹತ್ತಿರ ಸುಳಿಯಲ್ಲ.