ಬೆಂಗಳೂರು : ತಲೆಯಲ್ಲಿ ಧೂಳು, ಕೊಳಕು ಇದ್ದಾಗ ತಲೆಯಲ್ಲಿ ತುರಿಕೆ ಉಂಟಾಗುತ್ತದೆ. ಇದರಿಂದ ಕಿರಿಕಿರಿಯಾಗುತ್ತದೆ. ಈ ತಲೆಹೊಟ್ಟಿನ ಸಮಸ್ಯೆ ನಿವಾರಣೆಯಾಗಲು ಇದನ್ನು ಹಚ್ಚಿ.
ನಿಂಬೆ ಹಣ್ಣಿನಲ್ಲಿ ಆಂಟಿ ಬ್ಯಾಕ್ಷೀರಿಯಲ್ ಗುಣವಿದೆ. ಇದು ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುತ್ತದೆ. ಆದಕಾರಣ ಪ್ರತಿದಿನ ತಲೆಗೆ ನಿಂಬೆರಸ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ . ಬಳಿಕ ಅರ್ಧಗಂಟೆ ಬಿಟ್ಟು ತಲೆಸ್ನಾನ ಮಾಡಿ. ಹೀಗೆ ಮಾಡುತ್ತಿದ್ದರೆ ತಲೆಯಲ್ಲಿ ಉಂಟಾದ ತುರಿಕೆ ಬೇಗ ವಾಸಿಯಾಗುತ್ತದೆ.