ಹಾಲು ಕುದಿಯುವಾಗ ಉಕ್ಕಿ ಮೇಲೆ ಬರಬಾರದಂತಿದ್ದರೆ ಹೀಗೆ ಮಾಡಿ

ಗುರುವಾರ, 11 ಜೂನ್ 2020 (09:18 IST)
Normal 0 false false false EN-US X-NONE X-NONE

ಬೆಂಗಳೂರು : ಹಾಲನ್ನು ಒಲೆಯ ಮೇಲಿಟ್ಟು ಕುದಿಸುವಾಗ ಅದು ಮೇಲೆಗಡೆ ಬಂದು ಉಕ್ಕಿ ಹೊರಗೆ ಹೋಗಬಾರದಂತಿದ್ದರೆ ಈ ಟ್ರಿಕ್ ಫಾಲೋ ಮಾಡಿ.

 

ಹಾಲನ್ನು ಗ್ಯಾಸ್ ಮೇಲೆ ಸಣ್ಣ ಉರಿಯಲ್ಲಿ ಇಟ್ಟರೂ ಕೂಡ ಅದು ಕೆಲವೊಮ್ಮೆ ಉಕ್ಕಿ ಮೇಲೆ ಬಂದು ಗ್ಯಾಸ್ ಮೇಲೆ ಚೆಲ್ಲುತ್ತದೆ. ಇದನ್ನು ಕ್ಲೀನ್ ಮಾಡಲು ತುಂಬಾ ಕಷ್ಟ. ಆದಕಾರಣ ಹಾಲಿನ ಪಾತ್ರೆಯ ಮೇಲೆ ಎಣ್ಣೆಯನ್ನು ಸವರಿದರೆ ಹಾಲು ಉಕ್ಕಿ ಮೇಲೆ  ಬರುವುದಿಲ್ಲ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ